ಹಾಲು ಸೇರಿ ಆಹಾರ ವಸ್ತುಗಳು ಹಾಳಾಗದಂತೆ ತಡಯಲಿವೆ ಪರಿಹಾರ!

Suvarna News   | Asianet News
Published : Jun 12, 2021, 05:41 PM IST

ಕಚೇರಿಗೆ ತರುವ ಆಹಾರ ಹಾಳಾಗುವುದರಿಂದ ತೊಂದರೆಗೀಡಾಗಿದ್ದೀರಾ? ಹಾಲು ಅಥವಾ ಆಹಾರ ಹಾಳಾಗುವ ಸಮಸ್ಯೆಯನ್ನು ನೀವೆಲ್ಲರೂ ಸಾಮಾನ್ಯವಾಗಿ ಎದುರಿಸಿದ್ದೀರಿ. ಇದು ವಸ್ತುಗಳನ್ನು ಹಾಳು ಮಾಡುತ್ತದೆ ಮತ್ತು ಸೋಂಕಿತ ಅಥವಾ ಹಾಳಾದ ಆಹಾರವನ್ನು ಸೇವಿಸುವುದರಿಂದ ಆಹಾರ ವಿಷ ಅಥವಾ ಆಹಾರದಿಂದ ಹರಡುವ ರೋಗಗಳಿಗೆ ಕಾರಣವಾಗಬಹುದು. ಆದರೆ ಕೆಲವು ಸುಲಭ ತಂತ್ರಗಳ ಸಹಾಯದಿಂದ ಹಾಲು ಅಥವಾ ಆಹಾರವನ್ನು ಹಾಳಾಗದಂತೆ ಉಳಿಸಬಹುದು. 

PREV
110
ಹಾಲು ಸೇರಿ ಆಹಾರ ವಸ್ತುಗಳು ಹಾಳಾಗದಂತೆ ತಡಯಲಿವೆ ಪರಿಹಾರ!

ಕೆಟ್ಟ ಆಹಾರ ಸುಮಾರು 200 ರೋಗಗಳಿಗೆ ಕಾರಣವಾಗಬಹುದು
ಡಬ್ಲ್ಯುಎಚ್ಒ ಪ್ರಕಾರ, ಅಸುರಕ್ಷಿತ ಮತ್ತು ಹಾಳಾದ ಆಹಾವು ಅಪಾಯಕಾರಿ ಬ್ಯಾಕ್ಟೀರಿಯಾ, ವೈರಸ್‌ಗಳು, ಪರಾವಲಂಬಿಗಳು ಮತ್ತು ರಾಸಾಯನಿಕ ಪದಾರ್ಥಗಳನ್ನು ಒಳಗೊಂಡಿರಬಹುದು, ಇದು ಅತಿಸಾರದಿಂದ ಕ್ಯಾನ್ಸರ್ವರೆಗಿನ ಸುಮಾರು 200 ರೋಗಗಳಿಗೆ ಕಾರಣವಾಗಬಹುದು.
 
210

ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿನ ಪ್ರಕಾರ, ವಿಶ್ವಾದ್ಯಂತ ಪ್ರತಿ 10 ಜನರಲ್ಲಿ 1 ಜನರು ಸೋಂಕಿತ ಅಥವಾ ಹಾಳಾದ ಆಹಾರ ಸೇವಿಸುವುದರಿಂದ ಅನಾರೋಗ್ಯಕ್ಕೆ ಒಳಗಾಗುತ್ತಾರೆ ಮತ್ತು ಪ್ರತಿವರ್ಷ ಸುಮಾರು 4 ಲಕ್ಷ 20 ಸಾವಿರ ಜನರು ಆಹಾರದಿಂದ ಹರಡುವ ಕಾಯಿಲೆಯಿಂದ ಸಾಯುತ್ತಾರೆ. ಹಾಳಾದ ಆಹಾರದಿಂದಾಗಿ ಮಕ್ಕಳು ಅನಾರೋಗ್ಯಕ್ಕೆ ಒಳಗಾಗುವ ಅಪಾಯ ಹೆಚ್ಚು.

310

ಬೇಸಿಗೆಯಲ್ಲಿ ಬೆಳಗ್ಗೆ ಬೇಯಿಸುವ ಆಹಾರ ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಹಾಳಾಗುತ್ತದೆ. ಅದರಲ್ಲೂ ಹಾಲು, ಹಣ್ಣುಗಳು ಅಥವಾ ತರಕಾರಿಗಳು. ಆದರೆ ಈ ಸುಲಭ ತಂತ್ರಗಳನ್ನು ಅಳವಡಿಸಿಕೊಂಡ ನಂತರ, ಈ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ.

410

ಅನ್ನ ತಯಾರಿಸಿ, ಅದು ಉಳಿದಿದ್ದರೆ, ಚಿಂತಿಸಬೇಡಿ. ಗಾಳಿಯಾಡದ ಡಬ್ಬದಲ್ಲಿ ಅದನ್ನು ಮುಚ್ಚಿ. ಈಗ ಈ ಪೆಟ್ಟಿಗೆಯನ್ನು ಫ್ರಿಜ್ ನಲ್ಲಿ ಇರಿಸಿ, ಸಂಜೆ ಅಥವಾ ಮರುದಿನ ಬೆಳಗ್ಗೆ ಆರಾಮವಾಗಿ ತಿನ್ನಿರಿ. 

510

ಕೆಲವು ಗಂಟೆಗಳ ಹಿಂದೆ ಮಾಡಿದ ದಾಲ್ ಸೇವಿಸುತ್ತಿದ್ದರೆ, ಅದನ್ನು ಬಿಸಿಮಾಡಲು ಮರೆಯಬೇಡಿ. ಬೇಸಿಗೆಯಲ್ಲಿ, ಹಾಲು ಒಡೆವ ಅಥವಾ ಹಾಳಾಗುವ ಪರಿಸ್ಥಿತಿಯನ್ನು ಹಲವು ಬಾರಿ ಎದುರಿಸಬೇಕಾಗುತ್ತದೆ. ಆದರೆ ಈ ಸಮಸ್ಯೆಯನ್ನು ನಿಲ್ಲಿಸಬಹುದು. 

610

ಇದಕ್ಕಾಗಿ, ಮಾಡಬೇಕಾಗಿರುವುದು ಹಾಲನ್ನು ಚೆನ್ನಾಗಿ ಕುದಿಸಿ ನಂತರ ಕೋಣೆಯ ಉಷ್ಣಾಂಶಕ್ಕೆ ಬಂದ ನಂತರ ಅದನ್ನು ಫ್ರಿಜ್‌ನಲ್ಲಿಡಿ. ನಿಮ್ಮಲ್ಲಿ ಫ್ರಿಜ್ ಅಥವಾ ಕರೆಂಟ್ ಇಲ್ಲದಿದ್ದರೆ, ದೊಡ್ಡ ಪಾತ್ರೆಯಲ್ಲಿ  ನೀರನ್ನು ತುಂಬಿಸಿ ಮತ್ತು ಅದರ ಮಧ್ಯದಲ್ಲಿ ಹಾಲಿನ ಬಟ್ಟಲನ್ನು ಇಡಿ.
 
710

ಬೀನ್ಸ್ ಅಥವಾ ಇತರ ಒಣ ತರಕಾರಿಗಳನ್ನು ಬೇಯಿಸುವಾಗ, ಅದರಲ್ಲಿ ಸ್ವಲ್ಪ ತೆಂಗಿನಕಾಯಿ ಹಾಕಿ. ತೆಂಗಿನಕಾಯಿ ಸೇರಿಸುವ ಮೂಲಕ, ತರಕಾರಿ ದೀರ್ಘಕಾಲದವರೆಗೆ ಸುರಕ್ಷಿತವಾಗಿರುತ್ತದೆ ಮತ್ತು ತೆಂಗಿನಕಾಯಿ ಸೇವಿಸುವುದರಿಂದ ಆಗುವ ಲಾಭಗಳು ವಿಭಿನ್ನವಾಗಿರುತ್ತದೆ. 

810

ಅಡುಗೆ ಮಾಡಿದ ನಂತರ ಅಥವಾ ತಯಾರಿಸಿದ ಕೂಡಲೇ ಯಾವುದೇ ಆಹಾರ ಪದಾರ್ಥವನ್ನು ಫ್ರಿಜ್ನಲ್ಲಿ ಇಡಬೇಡಿ. ಮೊದಲು ಅದನ್ನು ತಣ್ಣಗಾಗಲು ಬಿಡಿ ಮತ್ತು ನಂತರ ಅದನ್ನು ಫ್ರಿಜ್ ನಲ್ಲಿಡಿ.

910

ಕಚೇರಿಗೆ ಆಹಾರವನ್ನು ತರುತ್ತಿದ್ದರೆ, ಆಹಾರವನ್ನು ತಣ್ಣಗಾದ ನಂತರ ಟಿಫಿನ್‌ನಲ್ಲಿ ತುಂಬಿಸಿ ಮತ್ತು ಕಚೇರಿಗೆ ಬಂದ ನಂತರ ಆಹಾರವನ್ನು ಚೀಲದಿಂದ ಹೊರತೆಗೆಯಿರಿ. ಇದರಿಂದ ಆಹಾರ ಹಾಳಾಗುವುದನ್ನು ತಪ್ಪಿಸಬಹುದು.

1010

ಹಸಿ ತರಕಾರಿಗಳು ಮತ್ತು ಹಣ್ಣುಗಳನ್ನು ಮೊದಲು ಚೆನ್ನಾಗಿ ತೊಳೆಯಿರಿ. ನಂತರ ಅವುಗಳನ್ನು ಫ್ರಿಜ್ನಲ್ಲಿಡಿ. ಹಣ್ಣುಗಳು ಅಥವಾ ತರಕಾರಿಗಳನ್ನು ಸಣ್ಣ ಪ್ರಮಾಣದಲ್ಲಿ ಅಥವಾ ಎರಡು ಮೂರು ದಿನಗಳಲ್ಲಿ ಮುಗಿಸಲು ಸಾಧ್ಯವಾದಷ್ಟು ಮಾತ್ರ ಖರೀದಿಸಿ.

click me!

Recommended Stories