ಕೂಲ್ ಡ್ರಿಂಕ್ಸ್ ಬಾಟಲ್, ಐಸ್ ಕ್ರೀಂ, ಕಾಫಿ ಮಗ್ ಹೀಗೆ ಬೇಡವಾದ ವಸ್ತುಗಳಲ್ಲಿ ಬೀಜ ಬಿತ್ತಿ ಮನೆಯ ಮುಂದೆ ಇಟ್ಟರೆ ಹಸಿರು ಹುಟ್ಟುತ್ತದೆ.
ಶುಭ ಕಾರ್ಯಕ್ರಮಗಳಲ್ಲಿ ಸಿಂಪಲ್ ಗಿಡವೊಂದನ್ನು ಗಿಫ್ಟ್ ನೀಡಬಹುದು.
ಬಣ್ಣ ಬಣ್ಣದ ಸೀಡ್ ಬಾಲ್, ಬೀಜಗಳಿರುವ ಗ್ರೀಟಿಂಗ್ ಕಾರ್ಡ್ಸ್, ಮರು ಬಳಕೆ ಮಾಡಬಹುದಾದ ವಸ್ತುಗಳನ್ನು ನೀಡಬಹುದು.
ಮನೆಯಲ್ಲಿಯೇ ಟೆರೇಸ್ ಗಾರ್ಡನಿಂಗ್ ಮಾಡಿ ಫ್ರೆಶ್ ತರಕಾರಿ ಸೇವಿಸಬಹುದು.
ಪ್ಲಾಸ್ಟಿಕ್ ಬಳಕೆ, ರಾಸಾಯನಿಕ ಸ್ಪರ್ಶವಿಲ್ಲದೆ, ಅತಿಯಾದ ಆಡಂಬರವಿಲ್ಲದೆ ಗ್ರೀನ್ ವೆಡ್ಡಿಂಗ್ ಹೊಸ ಟ್ರೆಂಡ್ ಆಗಿದೆ.
Suvarna News