ನೀವು ದೋಸೆ ಪ್ರಿಯರೇ? ಹಾಗಿದ್ರೆ ನಮ್ಮ ಬೆಂಗಳೂರಿನ ಈ ಜಾಗಗಳಲ್ಲಿ ದೋಸೆ ಟ್ರೈ ಮಾಡ್ಲೇಬೇಕು!

Published : May 08, 2025, 03:20 PM ISTUpdated : May 08, 2025, 03:24 PM IST

ದೋಸೆ ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ, ನೀವು ದೋಸೆ ಪ್ರಿಯರು ಆಗಿದ್ರೆ ಖಂಡಿತವಾಗಿಯೂ ಬೆಂಗಳೂರಿನ ಈ ಜಾಗಗಳಲ್ಲಿ ದೋಸೆ ಟ್ರೈ ಮಾಡ್ಲೇ ಬೇಕು.   

PREV
15
ನೀವು ದೋಸೆ ಪ್ರಿಯರೇ? ಹಾಗಿದ್ರೆ ನಮ್ಮ ಬೆಂಗಳೂರಿನ ಈ ಜಾಗಗಳಲ್ಲಿ ದೋಸೆ ಟ್ರೈ ಮಾಡ್ಲೇಬೇಕು!

ಬೆಳಗ್ಗೆದ್ದು ಬಿಸಿ ಬಿಸಿಯಾಗಿರುವ ದೋಸೆಯನ್ನು (Dosa) ಚಟ್ನಿ ಜೊತೆ ತಿನ್ನೋದೆ ಒಂದು ಮಜಾ. ಹಾಗಂತ ಈ ಬೆಂಗಳೂರಿನಲ್ಲಿ ಕೆಲಸಕ್ಕೆ ಹೋಗುವ ಸಮಯದಲ್ಲಿ ಬೆಳಗ್ಗೆ ದೋಸೆ ಮಾಡಿ, ತಿನ್ನೋವಷ್ಟು ಟೈಮಂತೂ ನಮ್ ಜನಕ್ಕಿಲ್ಲ. ಇಂತ ಸಂದರ್ಭದಲ್ಲಿ ಅವರಿಗೆ ನೆರವಾಗೋದು ದೋಸೆ ಪಾಯಿಂಟ್ ಗಳು. 
 

25

ದೋಸೆ ಪ್ರಿಯರು ಬೇಕಾದಷ್ಟು ಜನರಿದ್ದಾರೆ. ಅವರಲ್ಲಿ ನೀವೂ ಕೂಡ ಒಬ್ಬರಾಗಿರಬಹುದು. ನೀವು ಬೆಂಗಳೂರಿನಲ್ಲಿದ್ದು (Bangalore), ಅಲ್ಲಿ ಬೆಸ್ಟ್ ಆಗಿರುವ ದೋಸೆ ಪಾಯಿಂಟ್ ಹುಡುಕುತ್ತಿದ್ದರೆ, ನೀವು ಖಂಡಿತವಾಗಿಯೂ ಈ ತಾಣಗಳಿಗೆ ಭೇಟಿ ನೀಡಬಹುದು. ಇಲ್ಲಿ ನೀವು ರುಚಿ ರುಚಿಯಾದ ದೋಸೆಗಳನ್ನು ಟ್ರೈ ಮಾಡಬಹುದು. 
 

35

ಎಂಟಿಆರ್ (MTR)  ಔಟ್ ಲೆಟ್ಸ್
ಸಿಟಿಆರ್ ಶ್ರೀ ಸಾಗರ್, ಮಲ್ಲೇಶ್ವರಂ
ವಿದ್ಯಾರ್ಥಿ ಭವನ್, ಬಸವನಗುಡಿ
ಬೆಂಗಳೂರು ಕೆಫೆ, ಜಯನಗರ್
ಸಿದ್ದಪ್ಪ ಹೊಟೇಲ್, ಸಂಪಂಗಿ ರಾಮನಗರ್
ದ ರಾಮೇಶ್ವರಂ ಕೆಫೆ
 

45

ದೋಸಾ ಆಂಟಿ, ಜಯಚಾಮರಾಜ ರಸ್ತೆ
ಏರ್ ಲೈನ್ಸ್ ಹೊಟೇಲ್ (Airlines Hotel), ಅಶೋಕ್ ನಗರ್
ಆರ್ ಕೆ ದೋಸಾ ಕ್ಯಾಂಪ್, ವಿಲ್ಸನ್ ಗಾರ್ಡನ್
ಉಮೇಶ್ ದೋಸಾ ಪಾಯಿಂಟ್, ಶೇಷಾದ್ರಿ ಪುರಂ
ಮಾಲ್ಗುಡಿ ಮೈಲಾರಿ ಮನೆ, ಕೋರಮಂಗಲ
ರಿಯಲ್ ಫ್ರೆಶ್ ದೋಸಾ ಕಾರ್ನರ್, ಬ್ರೂಕ್ ಫೀಲ್ಡ್

55

ದೇವರಸ್ ರೆಷ್ಟೋರೆಂಟ್ ರಾಜಾಜಿನಗರ
ತಾಜಾ ತಿಂಡಿ, ಜಯನಗರ
ಉಡುಪಿ ಕೃಷ್ಣ ಭವನ (Udupi Krishna Bhavana) ಬಸವನಗುಡಿ
ಐಡಿಸಿ ಕಿಚನ್
ಮುಳಬಾಗಿಲು ದೋಸಾ ಕಾರ್ನರ್, ಜಯನಗರ
ದೋಸೆ ಆಫ್ ದಾವಣಗೆರೆ,ಜಯನಗರ

Read more Photos on
click me!

Recommended Stories