ದಹುವಾಂಗ್ ಪಾವೊ ವಿಶ್ವದ ಅತ್ಯಂತ ದುಬಾರಿ ಚಹಾ, ಇದರ ಬೆಲೆ 9 ಕೋಟಿ ರೂ.!!
First Published Jun 22, 2021, 3:11 PM ISTಭಾರತದ ಪ್ರತಿಯೊಂದು ಮನೆಯಲ್ಲೂ ಬೆಳಗ್ಗೆ ಚಹಾ ಮಾಡಿಯೇ ಮಾಡುತ್ತಾರೆ. ಬೆಳಗ್ಗೆ ಎದ್ದು ಪೇಪರ್ ಜೊತೆಗೆ ಮನೆಗೆ ಅತಿಥಿಯೊಬ್ಬರು ಬಂದಾಗಲೆಲ್ಲಾ ಅವರನ್ನು ನಮ್ಮ ದೇಶದಲ್ಲಿ ಚಹಾದೊಂದಿಗೆ ಸ್ವಾಗತಿಸಲಾಗುತ್ತದೆ. ಇದಲ್ಲದೆ, ಚಳಿಗಾಲದಲ್ಲಿ, ಮಳೆಗಾಲದಲ್ಲಿ, ಅತಿಯಾದ ಆಯಾಸ ಉಂಟಾದಾಗ, ಅನಾರೋಗ್ಯ ಅಥವಾ ಇನ್ನಾವುದೇ ಸಮಸ್ಯೆ ಕಾಡಿದರೆ, ಎಲ್ಲದಕ್ಕೂ ಪರಿಹಾರವೆಂದರೆ ಚಹಾದ ಸಿಪ್.