ಇಡ್ಲಿಲಿ ಇರೋ ಪೌಷ್ಟಿಕಾಂಶ...
ಇಡ್ಲಿಯನ್ನ ಉದ್ದಿನಬೇಳೆ, ರವೆ ಅಥವಾ ಅಕ್ಕಿಂದ ಮಾಡ್ತಾರೆ. ೫೦ ಗ್ರಾಂ ಇಡ್ಲಿಲಿ ೫೦ ಕ್ಯಾಲೋರಿ, ೨ ಗ್ರಾಂ ಪ್ರೋಟೀನ್, ೧೦ ಗ್ರಾಂ ಕಾರ್ಬೋಹೈಡ್ರೇಟ್ಸ್, ೧ ಗ್ರಾಂ ಫೈಬರ್, ೦.೫ ಗ್ರಾಂ ಕೊಬ್ಬು, ೧೫ ಮಿ.ಗ್ರಾಂ ಕ್ಯಾಲ್ಸಿಯಂ, ೦.೭ ಮಿ.ಗ್ರಾಂ ಕಬ್ಬಿಣ, ೯ ಮಿ.ಗ್ರಾಂ ಮೆಗ್ನೀಷಿಯಂ, ೨೦ ಮಿ.ಗ್ರಾಂ ಫಾಸ್ಪರಸ್, ೨೩ ಮಿ.ಗ್ರಾಂ ಪೊಟ್ಯಾಶಿಯಂ, ೧೩೦ ಮಿ.ಗ್ರಾಂ ಸೋಡಿಯಂ ಇರುತ್ತೆ. ಇಡ್ಲಿ ತಿಂದ್ರೆ ಇವೆಲ್ಲ ಸಿಗುತ್ತೆ.