ಮಸಾಲೆ ಪದಾರ್ಥಗಳನ್ನು ಸಂಗ್ರಹಿಸಲು ಸಲಹೆ 1
ಮಸಾಲೆ ಪದಾರ್ಥಗಳ ಮೂಲ ಗುಣಮಟ್ಟವನ್ನು ಕಾಪಾಡಿಕೊಳ್ಳಲು ನೀವು ಬಯಸಿದರೆ, ಅಂಗಡಿಯಿಂದ ಖರೀದಿಸಿದ ಪ್ಯಾಕೆಟ್ ಅಥವಾ ಪೆಟ್ಟಿಗೆಯಲ್ಲಿ ಮಸಾಲೆಯನ್ನು ಸಂಗ್ರಹಿಸಬೇಕು. ಮಸಾಲೆ ಪದಾರ್ಥಗಳನ್ನು ಗಾಳಿಯಾಡದಂತೆ ಇಡಲು ಸೂಪರ್ ಮಾರ್ಕೆಟ್ ಮತ್ತು ಆನ್‌ಲೈನ್‌ನಲ್ಲಿ ಪ್ಲಾಸ್ಟಿಕ್ ಕ್ಲಿಪ್‌ಗಳನ್ನು (Plastic Food Snack Bag Pouch Clip) ಪಡೆಯಬಹುದು.
ಸಲಹೆ 2..
ಮಸಾಲೆ ಪದಾರ್ಥಗಳನ್ನು ತಿಂಗಳಿಗೊಮ್ಮೆ ಖರೀದಿಸಿ ಬಳಸಿದಾಗ ಅದರ ಗುಣಮಟ್ಟ, ಪರಿಮಳ ಇತ್ಯಾದಿಗಳನ್ನು ಕಾಪಾಡಿಕೊಳ್ಳಬಹುದು. ಒಟ್ಟಾಗಿ ಖರೀದಿಸಿಟ್ಟಾಗ ಗುಣಮಟ್ಟ ಉತ್ತಮವಾಗಿರುವುದಿಲ್ಲ.