ಎಲೆ ತರಕಾರಿಗಳು
ಎಲೆ ತರಕಾರಿಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ವಿಟಮಿನ್, ಖನಿಜಾಂಶಗಳು, ಉತ್ಕರ್ಷಣ ನಿರೋಧಕಗಳು ಇರುತ್ತವೆ. ಪ್ರತಿದಿನ ಎಲೆ ತರಕಾರಿ ತಿಂದ್ರೆ ಆರೋಗ್ಯ ಚೆನ್ನಾಗಿರುತ್ತೆ. ಆದ್ರೆ ಪಾಲಕ್ ಸೊಪ್ಪು, ಹೀರೆಕಾಯಿ, ಬ್ರೊಕೊಲಿ ತರಹದ ತರಕಾರಿಗಳನ್ನ ಕುಕ್ಕರ್‌ನಲ್ಲಿ ಮಾಡಬೇಡಿ. ಪೌಷ್ಟಿಕಾಂಶ ಕಡಿಮೆ ಆಗುತ್ತೆ, ರುಚಿ ಕೂಡ ಬದಲಾಗುತ್ತೆ.