ಆಲೂಗಡ್ಡೆ ಚಿಕನ್‌ನಲ್ಲಿ ಪ್ರೋಟೀನ್ ಜಾಸ್ತಿ ಇರುತ್ತೆ, ಆಲೂಗಡ್ಡೆಯಲ್ಲಿ ಕಾರ್ಬೋಹೈಡ್ರೇಟ್ಸ್ ಜಾಸ್ತಿ ಇರುತ್ತೆ. ಇವೆರಡೂ ಸೇರಿದ್ರೆ ಅಜೀರ್ಣ, ವಾಕರಿಕೆ ಮತ್ತೆ ವಾಂತಿ ತರ ಜೀರ್ಣ ಸಮಸ್ಯೆಗಳು ಬರುತ್ತೆ. ಹಣ್ಣಿನ ರಸಗಳು ಚಿಕನ್ ತಿಂದ ಮೇಲೆ ಹಣ್ಣಿನ ರಸ ಕುಡಿಯೋದ್ರಿಂದ ಗ್ಯಾಸ್ ಪ್ರಾಬ್ಲಮ್ಸ್ ಬರುತ್ತೆ. ಅದಕ್ಕೆ ಚಿಕನ್ ತಿಂದ ಮೇಲೆ ಹಣ್ಣಿನ ರಸ ಕುಡಿಯಬಾರ್ದು. ಮೊಸರು ಸಾಮಾನ್ಯವಾಗಿ, ಮೊಸರು ತಂಪು ಮಾಡುವ ಆಹಾರ, ಆದ್ರೆ ಚಿಕನ್ ಬಿಸಿ ಮಾಡುವ ಆಹಾರ. ಎರಡೂ ಒಟ್ಟಿಗೆ ತಿಂದ್ರೆ ಜೀರ್ಣಕ್ರಿಯೆ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ.