ಅಕ್ಕಿ: ಅಕ್ಕಿ ಎಲ್ಲರಿಗೂ ಒಂದು ಪ್ರಮುಖ ಆಹಾರವಾಗಿದ್ದು, ಇದನ್ನು ಪ್ರಪಂಚದಾದ್ಯಂತ ಎಲ್ಲಾ ಮನೆಗಳಲ್ಲಿ ಸುಲಭವಾಗಿ ಕಾಣಬಹುದು. ಆದರೆ ಹಸಿ ಅಕ್ಕಿಯಲ್ಲಿ ಬೀಜಕಗಳು ಇದ್ದು, ಅದು ಬೇಯಿಸಿದ ಬಳಿಕವೂ ಜೀವಂತವಾಗಿ ಉಳಿಯುವ ಬ್ಯಾಕ್ಟೀರಿಯಾಗಳಾಗಿ ಪರಿವರ್ತನೆ ಹೊಂದುತ್ತವೆ ಎಂದು ತಿಳಿದಿದೆಯೇ?

ಹೌದು, ಈ ಬ್ಯಾಕ್ಟೀರಿಯಾಗಳು ಪ್ರಮುಖ ರೋಗಗಳನ್ನು ಉಂಟುಮಾಡಬಹುದು ಮತ್ತು ಅದಕ್ಕಾಗಿಯೇ ಯಾವಾಗಲೂ ಅನ್ನವನ್ನು ಮರುಬಿಸಿ ಮಾಡಬೇಡಿ ಎಂದು ಶಿಫಾರಸು ಮಾಡಲಾಗಿದೆ. ಮರುಬಿಸಿ ಮಾಡಿದ ಆನ್ನ ಸೇವನೆಯು ಅತಿಸಾರ ಮತ್ತು ವಾಂತಿಗೆ ಕಾರಣವಾಗಬಹುದು ಎಂದು ತಿಳಿದು ಬಂದಿದೆ.

ಮೊಟ್ಟೆ : ಮೊಟ್ಟೆಯಿಂದ ಆಗುವ ಪ್ರಯೋಜನಗಳು ಎಲ್ಲರಿಗೂ ತಿಳಿದಿದೆ. ಇದನ್ನು ಪ್ರೋಟೀನ್ ನ 'ಪವರ್ ಹೌಸ್' ಎಂದು ಕರೆಯಲಾಗುತ್ತದೆ. ಆದರೆ, ಮರು ದಿನ ಬೆಳಗ್ಗೆ ಅದನ್ನು ಬಿಸಿ ಮಾಡಿದಾಗ ವಿಷಕಾರಿಯಾಗಿ ಮಾರ್ಪಾಡಾಗಬಹುದು. ಸ್ಕ್ರ್ಯಾಂಬ್ಲ್ಡ್ ಮೊಟ್ಟೆಗಳು ಅಥವಾ ಗಟ್ಟಿಬೇಯಿಸಿದ ಮೊಟ್ಟೆಗಳಿರಬಹುದು, ಮೊಟ್ಟೆಗಳನ್ನು ಎಂದಿಗೂ ಮರುಬಿಸಿ ಮಾಡಬೇಡಿ!

ಆಲೂಗಡ್ಡೆ: ಭಾರತೀಯ ಮನೆಗಳಲ್ಲಿ ಸಾಮಾನ್ಯವಾಗಿ ಬಳಸುವ ತರಕಾರಿಗಳಲ್ಲಿ ಒಂದಾದ ಆಲೂಗಡ್ಡೆಯನ್ನು ತಾಜಾವಾಗಿ ಸೇವಿಸಬೇಕು. ಮೊದಲೇ ಬೇಯಿಸಿದ ಆಲೂಗಡ್ಡೆಯನ್ನು ಮರುಬಿಸಿ ಮಾಡಿದಾಗ, ವಾಸ್ತವವಾಗಿ ತರಕಾರಿಯ ಪೌಷ್ಟಿಕಾಂಶ ನಾಶಮಾಡುತ್ತೀರಿ ಮತ್ತು ವಿಷಯುಕ್ತವನ್ನಾಗಿ ಮಾಡುತ್ತೀರಿ. ಮರುಬಿಸಿ ಮಾಡಿದ ಆಲೂಗಡ್ಡೆಯನ್ನು ತಿಂದರೆ ವಾಕರಿಕೆ ಮತ್ತು ಫುಡ್ ಪಾಯಿಸನ್ ಕೂಡ ಉಂಟಾಗಬಹುದು.

ಚಿಕನ್: ಚಿಕನ್ ಪ್ರಿಯರೆಲ್ಲ - ಚಿಕನ್ ಖಾದ್ಯಗಳನ್ನು ಎಂದಿಗೂ ಮರುಬಿಸಿ ಮಾಡಬೇಡಿ. ಯಾಕೆ ಎಂದರೆ ಮೊಟ್ಟೆಯಂತೆ ಕೋಳಿ ಮಾಂಸದಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಮರುಬಿಸಿಮಾಡಿದ ಕೋಳಿಯನ್ನು ಸೇವಿಸಿದಾಗ ಯಾವುದೇ ಪೌಷ್ಟಿಕಾಂಶವು ಸಿಗುವುದಿಲ್ಲ. ಬದಲಿಗೆ, ಇದು ಅಜೀರ್ಣ ಸಮಸ್ಯೆಗಳಿಗೆ ಕಾರಣವಾಗಬಹುದು - ಉಬ್ಬಸ, ಗ್ಯಾಸ್ಟ್ರಿಕ್, ಇತ್ಯಾದಿ ಸಮಸ್ಯೆ ಕಾಡಬಹುದು.

ಅಣಬೆ: ಅಣಬೆಗಳು ಎಲ್ಲಾ ಆರೋಗ್ಯ ಪ್ರಿಯರಿಗೆ ಮತ್ತು ಸಸ್ಯಾಹಾರಿಗಳಿಗೆ ಇಷ್ಟವಾಗುವ ತರಕಾರಿ. ಆದರೆ, ಮೊದಲೇ ಬೇಯಿಸಿದ ಅಣಬೆಯನ್ನು ಮರು ಬಿಸಿ ಮಾಡುವುದರಿಂದ ತರಕಾರಿಯ ಪೌಷ್ಟಿಕಾಂಶಗಳನ್ನು ಕೊಲ್ಲಬಹುದು ಮತ್ತು ವಿಷಕಾರಿಯಾಗಬಹುದು ಎಂಬುದು ನಿಮಗೆ ತಿಳಿದಿದೆಯೇ? ತಜ್ಞರ ಪ್ರಕಾರ, ಮರುಬಿಸಿ ಮಾಡಿದ ಅಣಬೆಗಳನ್ನು ತಿನ್ನುವುದರಿಂದ ತೀವ್ರವಾದ ಜೀರ್ಣಸಂಬಂಧಿ ತೊಂದರೆಗಳು ಉಂಟಾಗಬಹುದು.

ಹಸಿರು ಸೊಪ್ಪು ತರಕಾರಿಗಳು: ಹಸಿರು ಸೊಪ್ಪುಗಳು ಪೌಷ್ಟಿಕಾಂಶಗಳಿಗೆ ಹೆಸರುವಾಸಿಯಾಗಿವೆ. ಆದರೆ, ಸೊಪ್ಪುಗಳಾದ ಪಾಲಕ್ , ಮತ್ತಿತರ ಸೊಪ್ಪುಗಳನ್ನು ಮತ್ತೆ ಬಿಸಿ ಮಾಡುವುದು ಹಾನಿಕಾರಕ.

ಪಾಲಕ್ ನಲ್ಲಿ ಕಬ್ಬಿಣ ಮತ್ತು ನೈಟ್ರೇಟ್ ಗಳ ಸಮೃದ್ಧ ಮೂಲವಾಗಿದ್ದು, ಇದನ್ನು ಮರುಬಿಸಿ ಮಾಡಿದಾಗ ನೈಟ್ರೈಟ್ ಗಳು ಇತರ ಕ್ಯಾನ್ಸರ್ ಕಾರಕಗಳಾಗಿ ಪರಿವರ್ತನೆಯಾಗಬಹುದು. ಈ ಕ್ಯಾನ್ಸರ್ ಕಾರಕಗಳು ಕ್ಯಾನ್ಸರ್ ಅಪಾಯಗಳನ್ನು ಹೆಚ್ಚಿಸಬಹುದು.

ಆದ್ದರಿಂದ ಈ ಆಹಾರಗಳನ್ನು ಎಂದಿಗೂ ಮತ್ತೆ ಬಿಸಿ ಮಾಡಬೇಡಿ. ಯಾವಾಗಲೂ ತಾಜಾ ಆಹಾರ ಸೇವಿಸಿ ಮತ್ತು ಪೌಷ್ಟಿಕಾಂಶದ ಪ್ರಯೋಜನಗಳನ್ನು ಆನಂದಿಸಿ. ಆರೋಗ್ಯಕರ ಜೀವನ ದಿಂದ ಉತ್ತಮ ಆರೋಗ್ಯ ಪಡೆಯಬಹುದು.