ಆಚಾರ್ಯ ಚಾಣಕ್ಯನ ಪ್ರಕಾರ, ಕೆಟ್ಟ ಕಾರ್ಯಗಳಲ್ಲಿ ತೊಡಗುವ ವ್ಯಕ್ತಿ, ಎಲ್ಲಾ ಸಮಯದಲ್ಲೂ ಮೋಸ ಮಾಡುವವನಾಗಿರುತ್ತಾನೆ. ಜನರನ್ನು ಲೂಟಿ ಮಾಡುವಲ್ಲಿ ತೊಡಗುವ ವ್ಯಕ್ತಿ, ಅಂತಹ ಜನರ ಮೇಲೆ ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ. ಹಿಂದಿನ ಜನ್ಮಗಳ ಸದ್ಗುಣಗಳಿಂದಾಗಿ ಈ ಜನರು ಏಳಿಗೆ ಹೊಂದುತ್ತಾರೆ. ಸದ್ಗುಣ ಕರ್ಮ ಕೊನೆಗೊಳ್ಳುವ ದಿನದಿಂದ, ಆ ವ್ಯಕ್ತಿಯ ಕೆಟ್ಟ ಸಮಯಗಳು ಪ್ರಾರಂಭವಾಗುತ್ತವೆ. ಅವನು ಗಳಿಸಿದ ಹಣವು(Money) ನಾಶವಾಗುತ್ತೆ.