Shani Dev: ಮಹಿಳೆಯರು ಶನಿ ದೇವರನ್ನು ಪೂಜಿಸಬಹುದೇ?

Published : Dec 14, 2021, 04:40 PM IST

ಶನಿ ದೇವನನ್ನು ಬಹಳ ಮುಖ್ಯವಾದ ಆದರೆ ಕ್ರೂರ ದೇವತೆ ಎಂದು ಪರಿಗಣಿಸಲಾಗುತ್ತದೆ. ಅವನು ಬೇಗನೆ ಕೋಪಗೊಳ್ಳುತ್ತಾನೆ. ಮತ್ತು ಶನಿ ದೇವನನ್ನು ಸಮಾಧಾನಪಡಿಸುವುದು ತುಂಬಾ ಕಷ್ಟಕರ ಎನ್ನಲಾಗುತ್ತದೆ. ಆದ್ದರಿಂದ ಶನಿಯನ್ನು ಪೂಜಿಸುವ ಮುನ್ನ ಸಾಕಷ್ಟು ಕಾಳಜಿ ವಹಿಸಬೇಕು. 

PREV
17
Shani Dev: ಮಹಿಳೆಯರು ಶನಿ ದೇವರನ್ನು ಪೂಜಿಸಬಹುದೇ?


ಶನಿ(Shani) ದೇವನ ಆರಾಧನೆಯ ಬಗ್ಗೆ ಜನರ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳಿವೆ. ಈ ಪ್ರಶ್ನೆಗಳಲ್ಲಿ ಒಂದು ಮಹಿಳೆಯರು ಶನಿ ದೇವರನ್ನು ಪೂಜಿಸಬೇಕೆ ಅಥವಾ ಬೇಡವೇ ಎಂಬುದು. ಇದರ ಬಗ್ಗೆ ಸಾಕಷ್ಟು ಕಡೆ ಚರ್ಚೆಗಳು ಸಹ ನಡೆಯುತ್ತವೆ. ಅವುಗಳ ಬಗ್ಗೆ ನೀವು ತಿಳಿದುಕೊಳ್ಳುವುದು ಮುಖ್ಯ. 
 

27

ಆರಾಧನೆಯಲ್ಲಿ ಎಚ್ಚರಿಕೆ ಅತ್ಯಗತ್ಯ 
ಶನಿ ದೇವರನ್ನು ಬಹಳ ಎಚ್ಚರಿಕೆಯಿಂದ ಪೂಜಿಸಬೇಕು ಏಕೆಂದರೆ ಅದರಲ್ಲಿ ಮಾಡಿದ ತಪ್ಪು ಸಹ ಜೀವವನ್ನು ಅಪಾಯಕ್ಕೆ ಸಿಲುಕಿಸಬಹುದು. ಅದರಲ್ಲೂ ಕೆಟ್ಟ ಅಥವಾ ಅನೈತಿಕ ಕೆಲಸಗಳನ್ನು ಮಾಡುವ ಜನರು ಸದಾ ಶನಿಯ ದೃಷ್ಟಿಯಲ್ಲಿರುತ್ತಾರೆ. ಆದ್ದರಿಂದ, ಅವನು ನ್ಯಾಯದ ದೇವರು ಎಂದು ಕರೆಯಲ್ಪಡುತ್ತದೆ.

37


ಮಹಿಳೆಯರು ಶನಿ ದೇವರನ್ನು (worship shani) ಪೂಜಿಸಲು, ಅವರ ಕೆಟ್ಟ ಸ್ಥಿತಿಯನ್ನು ತಪ್ಪಿಸಲು ಅವರು ಜಾತಕದಲ್ಲಿ ಶನಿಯನ್ನು ಪೂಜಿಸಬಹುದು. ಇವರು ಶನಿಯ ದುಷ್ಟ ದೃಷ್ಟಿಯನ್ನು ತೊಡೆದುಹಾಕಲು ಕ್ರಮಗಳನ್ನು ತೆಗೆದುಕೊಳ್ಳಬಹುದು, ಆದರೆ ಮಹಿಳೆಯರು ಶನಿ ದೇವರ ವಿಗ್ರಹವನ್ನು ತಪ್ಪಾಗಿ ಮುಟ್ಟಬಾರದು. ಹೀಗೆ ಮಾಡುವುದರಿಂದ ಅವರ ಜೀವನದಲ್ಲಿ ದೊಡ್ಡ ಬಿಕ್ಕಟ್ಟನ್ನು ತರಬಹುದು. 

47
আপনার শনির দশা থাকে তবে তা কাটাতে প্রতি শনিবার করে শনি মন্দিরে গিয়ে পুজো দিন। মঙ্গলবার বা শনিবার করে বজরঙ্গবলীর পুজো করুন। খুব দ্রুত এই সমস্যা কাটিয়ে উঠতে পারবেন।

ವಿಗ್ರಹವನ್ನು ಯಾಕೆ ಮುಟ್ಟಬಾರದು 
ಮಹಿಳೆಯರು ಶನಿ ದೇವರ ವಿಗ್ರಹವನ್ನು ಅಥವಾ ಅವರ ಶಿಲಾರೂಪವನ್ನು ಮುಟ್ಟಬಾರದು. ಶಾಸ್ತ್ರಗಳ ಪ್ರಕಾರ, ಹೀಗೆ ಮಾಡುವುದರಿಂದ ಶನಿಯ ನಕಾರಾತ್ಮಕ ಶಕ್ತಿ ಹೊಂದಿರುವ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಕೆಟ್ಟ ಪರಿಸ್ಥಿತಿ (bad situation)ಉಂಟಾಗಬಹುದು. 

57

ಇದಲ್ಲದೆ ಶನಿ ದೇವನ ನಕಾರಾತ್ಮಕತೆಯು ಅವರ ಮೇಲೆ ಹೆಚ್ಚಿನ ಪರಿಣಾಮ ಬೀರುವುದರಿಂದ ಮಹಿಳೆಯರು ಶನಿಯ ವಿಗ್ರಹವನ್ನು ಸ್ಪರ್ಶಿಸುವುದನ್ನು ಅಥವಾ ಎಣ್ಣೆ ಹಾಕುವುದನ್ನು ತಪ್ಪಿಸಬೇಕು ಎಂದು ಪುರಾಣಗಳು ಹೇಳುತ್ತವೆ.  ಇದನ್ನು ನೆನಪಿನಲ್ಲಿಟ್ಟುಕೊಂಡು ಪಾಲನೆ ಮಾಡಿ. 

67

ಶನಿ ಅಥವಾ ಶನಿ ದೇವಾಲಯದಲ್ಲಿನ ಅರಳಿ ಮರದ ಕೆಳಗೆ ಅವರು ಎಣ್ಣೆ ದೀಪವನ್ನು ಹಚ್ಚುವುದು ಉತ್ತಮ. ಪೂಜೆಯಲ್ಲಿ ಪಾಲ್ಗೊಂಡರೂ ಉತ್ತಮ. ಇದರ ಜೊತೆಗೆ ಶನಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡುವ ಮೂಲಕವೂ ಶನಿ ದೇವನ ಕೃಪೆಯನ್ನು ಪಡೆಯಬಹುದು. 

77

ಕ್ಯಾನ್ಸರ್, ಏಡ್ಸ್, ಕುಷ್ಠರೋಗ, ಮೂತ್ರಪಿಂಡ, ಪಾರ್ಶ್ವವಾಯು, ಸಯಾಟಿಕಾ, ಹೃದ್ರೋಗ (heart problem), ಮಧುಮೇಹ, ಚರ್ಮ ರೋಗದಂತಹ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಜನರು ಶನಿಗೆ ಸಂಬಂಧಿಸಿದ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದರಿಂದ ಅವರಿಗೆ ಸಾಕಷ್ಟು ಸಮಾಧಾನ ವಾಗುತ್ತದೆ.

Read more Photos on
click me!

Recommended Stories