Oil And Luck: ರಾಶಿಯ ಅನುಸಾರ ಯಾರು ಯಾವ ತೈಲವನ್ನು ಬಳಸಿದ್ರೆ ಅದೃಷ್ಟ ಬದಲಾಗುತ್ತೆ?

Suvarna News   | Asianet News
Published : Dec 14, 2021, 01:42 PM ISTUpdated : Dec 14, 2021, 01:44 PM IST

ಎಣ್ಣೆಯನ್ನು ಎಲ್ಲರೂ ಬಳಸುತ್ತಾರೆ. ಕೆಲವೊಮ್ಮೆ ಅಡುಗೆ ಮನೆಯಲ್ಲಿ ಕೆಲವೊಮ್ಮೆ ಜನರು ದೇಹದ ಮಸಾಜ್‌ಗಾಗಿ ಎಣ್ಣೆಯನ್ನು ಬಳಸುತ್ತಾರೆ. ಅಲ್ಲದೆ ಶನಿ ದೋಷಗಳನ್ನು ನಿವಾರಿಸಲು ತೈಲವನ್ನು ದಾನ ಮಾಡಲಾಗುತ್ತದೆ. ಜ್ಯೋತಿಷ್ಯದ ದೃಷ್ಟಿಕೋನದಿಂದಲೂ ಎಣ್ಣೆ ವಿಶೇಷ.

PREV
18
Oil And Luck: ರಾಶಿಯ ಅನುಸಾರ ಯಾರು ಯಾವ ತೈಲವನ್ನು ಬಳಸಿದ್ರೆ ಅದೃಷ್ಟ ಬದಲಾಗುತ್ತೆ?

ಜ್ಯೋತಿಷ್ಯದ ಪ್ರಕಾರ ರಾಶಿಚಕ್ರಕ್ಕೆ ಅನುಗುಣವಾಗಿ ತೈಲ(Oil)ವನ್ನು ವಿಶೇಷವಾಗಿ ಬಳಸುವುದರಿಂದ ಗ್ರಹದೋಷಗಳು ನಿರ್ಮೂಲನೆಯಾಗುತ್ತದೆ ಇದು ಅದೃಷ್ಟವನ್ನು ಬಲಪಡಿಸುತ್ತದೆ. ವಿಶೇಷ ಕ್ರಮಗಳ ರಾಶಿಗೆ ಅನುಗುಣವಾಗಿ ತೈಲದ ಪ್ರಮಾಣವನ್ನು ತಿಳಿದುಕೊಳ್ಳಿ.  ಅವುಗಳ ವಿಶೇಷತೆಯನ್ನು ಅರಿತುಕೊಳ್ಳಿ. 

28


ಮೇಷ : ಮೇಷ ರಾಶಿ ಜನರು ಮನೆಯ ಮುಖ್ಯ ಬಾಗಿಲಲ್ಲಿ ಮಲ್ಲಿಗೆ(Jasmine) ಎಣ್ಣೆ ಯಿಂದ ದೀಪಗಳನ್ನು ಬೆಳಗಿಸುವುದು ಶುಭ. ಸೂರ್ಯ ಮುಳುಗಿದಾಗ ಅದನ್ನು ಸುಡುವುದು ಒಳ್ಳೆಯದು. ನಾಲ್ಕು ಬದಿಯ ದೀಪವನ್ನು ಬೆಳಗಿಸುವುದು ಇನ್ನೂ ಶುಭಕರ. 

38

ವೃಷಭ: ಈ ರಾಶಿಚಕ್ರದವರು ಆಲಿವ್(Olive) ಎಣ್ಣೆಯನ್ನು ಬಳಸುವುದು ಒಳ್ಳೆಯದು. ಈ ಎಣ್ಣೆಯ ಬಳಕೆಯಿಂದ ಅದೃಷ್ಟ ಹೆಚ್ಚುತ್ತದೆ. 
ಮಿಥುನ : ಮಿಥುನ, ಧನು ರಾಶಿಯವರು ಬ್ರಾಹ್ಮಿ ಎಣ್ಣೆಯನ್ನು ಬಳಸುವುದು ಶುಭವೆಂದು ಪರಿಗಣಿಸಲಾಗಿದೆ. ಬುಧವಾರ ಜನರು  ಬ್ರಾಹ್ಮಿ ಎಣ್ಣೆಯನ್ನು ಸುಡುವುದು ಶುಭಕರ. 

48


ಕರ್ಕಾಟಕ : ಕರ್ಕಾಟಕ ರಾಶಿಯವರು ಮನೆಯ ಮುಖ್ಯ ಬಾಗಿಲಲ್ಲಿ ಚಮೆಲಿ -ಎಣ್ಣೆಯ ದೀಪವನ್ನು ಬೆಳಗಿಸುವುದು ಶುಭಕರ. ಜೊತೆಗೆ  ತೆಂಗಿನ ಎಣ್ಣೆಯನ್ನು ಬಳಸಿ. 
ಸಿಂಹ : ಸಿಂಹ ರಾಶಿ, ಧನು ರಾಶಿಯವರು ಸೂರ್ಯಕಾಂತಿ (Sunflower) ಎಣ್ಣೆಯನ್ನು ಬಳಸುವುದು ಒಳ್ಳೆಯದು.  ಮನೆಯಲ್ಲಿ ಪ್ರತಿದಿನ ಸೂರ್ಯಕಾಂತಿ ಎಣ್ಣೆಯ ದೀಪವನ್ನು ಬೆಳಗಿಸುವುದು ಶುಭಕರ. 

58

ಕನ್ಯಾ: ಮಲ್ಲಿಗೆ ಎಣ್ಣೆ ಕನ್ಯಾ ರಾಶಿಯವರಿಗೆ ಶುಭಕರ. ಈ  ಜನರು ಬುಧವಾರ(Wednesday) ಮಲ್ಲಿಗೆ ಎಣ್ಣೆಯ ದೀಪವನ್ನು ಬೆಳಗಿಸಬೇಕು. 
ತುಲಾ : ತುಲಾ ರಾಶಿ ಜನರು ಮಲ್ಲಿಗೆ ಎಣ್ಣೆಯ ದೀಪಗಳನ್ನು ಬೆಳಗಿಸಲು ಶುಭಕರರು. ಲಕ್ಷ್ಮೀಯ ಮುಂದೆ ಪ್ರತಿದಿನ ದೀಪ ಬೆಳಗಿಸಿ. 
 

68


ವೃಶ್ಚಿಕ : ವೃಶ್ಚಿಕ ರಾಶಿಯವರು ತಮ್ಮ ಮನೆಯ ಮುಖ್ಯ ದ್ವಾರದಲ್ಲಿ ಮಲ್ಲಿಗೆ ಎಣ್ಣೆಯ ದೀಪವನ್ನು ಹಚ್ಚಬೇಕು.
ಧನು : ಈ ರಾಶಿಚಕ್ರ ಚಿಹ್ನೆಗೆ ಕೊಬ್ಬರಿ ಎಣ್ಣೆ ಶುಭಕರ. ಅಲ್ಲದೆ ಶ್ರೀಗಂಧ(Sandalwood)ದ ಎಣ್ಣೆಯ ಬಳಕೆಯಿಂದ ಅದೃಷ್ಟ ಹೆಚ್ಚುತ್ತದೆ. 

78


ಮಕರ : ಕಪ್ಪು ಎಳ್ಳಿನ ಬಳಕೆಯನ್ನು ಈ ರಾಶಿಚಕ್ರ ಚಿಹ್ನೆಗೆ ಶುಭವೆಂದು ಪರಿಗಣಿಸಲಾಗಿದೆ. ಶನಿ(Shani)ದೇವನ ಮುಂದೆ ಶನಿವಾರ ಈ ಎಣ್ಣೆ ದೀಪವನ್ನು ಹಚ್ಚುವುದರಿಂದ ಅದೃಷ್ಟವು ಹೆಚ್ಚುತ್ತದೆ. ಇದರ ಜೊತೆಗೆ ಭೃಂಗರಾಜ  ಮತ್ತು ಲವಂಗದ ಎಣ್ಣೆಯ ಬಳಕೆಯೂ ಶುಭಕರ. 

88

ಕುಂಭ: ಕಪ್ಪು ಎಳ್ಳೆಣ್ಣೆಯು ಕುಂಭ ರಾಶಿಯವರಿಗೆ ಅದೃಷ್ಟವನ್ನು ಸಾಬೀತುಪಡಿಸುತ್ತದೆ. ಮನೆಯ ಮುಖ್ಯ ಬಾಗಿಲಲ್ಲಿ ಕಪ್ಪು ಎಳ್ಳೆಣ್ಣೆಯ ದೀಪವನ್ನು ಬೆಳಗಿಸುವುದು ಶುಭಕರ. 
ಮೀನ : ಶ್ರೀಗಂಧ ಮತ್ತು ಕೊಬ್ಬರಿ ಎಣ್ಣೆ(Coconut Oil) ಮೀನ ರಾಶಿಯವರ  ಅದೃಷ್ಟ.

Read more Photos on
click me!

Recommended Stories