ಭಾರಿ ಜನಸಂದಣಿಯಿದ್ದರೂ ಕೆಲವರ ಮುಖ ನಮ್ಮ ಗಮನವನ್ನು ಹೇಗೆ ತಕ್ಷಣ ಸೆಳೆಯುತ್ತವೆ ಎಂಬುದನ್ನು ಎಂದಾದರೂ ಗಮನಿಸಿದ್ದೀರಾ?. ಹಾಗೆ ನೋಡಿದರೆ ಮೇಕಪ್, ಲೈಟಿಂಗ್ ಅಥವಾ ಇನ್‌ಸ್ಟಾಗ್ರಾಮ್ ಫಿಲ್ಟರ್ ಯಾವುದೂ ಇರಲ್ಲ. ಇದೆಲ್ಲಾ ಹೇಗೆ ಸಾಧ್ಯ ಎಂಬುದಕ್ಕೆ ವಿಜ್ಞಾನಿಗಳು ಉತ್ತರಿಸಿದ್ದಾರೆ. ಈ ವಿಚಾರದಲ್ಲಿ ನಮ್ಮ ಮೆದುಳು ಹೆಚ್ಚು ಶ್ರಮಿಸುತ್ತದೆ ಎಂದು ಹೇಳಿದ್ದಾರೆ. ಇದೊಂದು ಪ್ರಾಚೀನ ಗಣಿತದ ತತ್ವವಾಗಿದ್ದು, ಇದು ಕಲಾವಿದರು, ವಾಸ್ತುಶಿಲ್ಪಿಗಳು ಮತ್ತು ಈಗ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಕರನ್ನು ಸಹ ಆಕರ್ಷಿಸಿದೆ. ಆದರೆ ಸೌಂದರ್ಯದಂತಹ ನಿಗೂಢವಾದ ವಿಷಯಕ್ಕೂ ಈ ಗಣಿತಕ್ಕೂ ಏನು ಸಂಬಂಧ ಎನ್ನುವುದನ್ನು ನೋಡುವುದಾದರೆ....