ಲಿಪ್ ಮಾಸ್ಕ್ ಗಳು (lipmask) ತುಟಿಗಳನ್ನು ಮೃದು ಮತ್ತು ಗುಲಾಬಿ ಬಣ್ಣದಿಂದ ಕೂಡಿಸುವುದಲ್ಲದೆ ತುಟಿಗಳಿಗೆ ಸಂಬಂಧಿಸಿದ ಇನ್ನೂ ಅನೇಕ ವಿಷಯಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆದರೆ ತುಟಿಯ ಮಾಸ್ಕ್ ಗಳನ್ನು ಹಚ್ಚುವಲ್ಲಿ ಅನೇಕ ಪ್ರಯೋಜನಗಳಿದ್ದರೆ, ಕೆಲವು ಅನಾನುಕೂಲಗಳೂ ಇವೆ. ಅದರ ಬಗ್ಗೆ ನೀವು ತಿಳಿದುಕೊಳ್ಳಬೇಕು. ತುಟಿಯ ಮಾಸ್ಕ್ ಗಳು ಯಾವುವು ಮತ್ತು ಅದರ ಅನುಕೂಲಗಳು ಮತ್ತು ಅನಾನುಕೂಲಗಳು ಯಾವುವು ಎಂಬುದನ್ನು ನೋಡೋಣ.