ಬ್ಲಾಕ್ ಕಾಂಜೀವರಂ ಸಿಲ್ಕ್ ಸೀರೆಯಲ್ಲಿ ವಿದ್ಯಾ ಬಾಲನ್..! ಬೆಲೆ ಎಷ್ಟು ಗೊತ್ತಾ..?

Published : Jan 16, 2021, 05:54 PM IST

ಬಾಲಿವುಡ್ ನಟಿ ವಿದ್ಯಾಬಾನ್ ಕಪ್ಪು ಸೀರೆಯಲ್ಲಿ ಮಿಂಚಿದ್ದಾರೆ. ಅದೂ ಕಾಂಜೀವರಂ ಬ್ಲಾಕ್ ಸಿಲ್ಕ್ ಸೀರೆ. ಫೋಟೋಸ್ ನೋಡಿ

PREV
16
ಬ್ಲಾಕ್ ಕಾಂಜೀವರಂ ಸಿಲ್ಕ್ ಸೀರೆಯಲ್ಲಿ ವಿದ್ಯಾ ಬಾಲನ್..! ಬೆಲೆ ಎಷ್ಟು ಗೊತ್ತಾ..?

ಈ ವಾರದ ಆರಂಭದಲ್ಲಿ ಮುಂಬಯಿಯಲ್ಲಿ ನಡೆದ ವಿವಾಹದಲ್ಲಿ ಸೀರೆಯುಟ್ಟು ಭಾಗವಹಿಸಿದ್ದರು ವಿದ್ಯಾ ಬಾಲನ್. ಸಾಂಪ್ರದಾಯಿಕ ಸೀರೆಯಲ್ಲಿ ಕ್ಯೂಟ್ ಆಗಿತ್ತು ವಿದ್ಯಾ ಬಾಲನ್ ಲುಕ್.

26

42 ವರ್ಷದ ನಟಿಯಲ್ಲಿ ಸೀರೆಗಳ ಆಕರ್ಷಕ ಸಂಗ್ರಹವಿದ್ದು ಆಗಾಗ ತಮ್ಮ ಫೋಟೋ ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡುತ್ತಿರುತ್ತಾರೆ.

36

ಸಾಂಪ್ರದಾಯಿಕ ಚಿನ್ನದ ಕಿವಿಯೋಲೆಗಳು ಮತ್ತು ಚಂದದ ಬಳೆಗಳನ್ನು ಧರಿಸಿದ್ದರು.

46

ವಿದ್ಯಾ ಅವರು ಕಾಂಜಿವರಂ ಕಪ್ಪು ರೇಷ್ಮೆ ಸೀರೆಗೆ ಗಾಢ ನೇರಳೆ ಬ್ಲೌಸ್ ಧರಿಸಿದ್ದರು. ಮುಹೂರ್ತಕ್ಕೆ ತಕ್ಕುದಾಗಿ ಉಡಬಹುದಾದ ಸುಂದರ ಸೀರೆಯಲ್ಲಿ ಮಿಂಚಿದ್ದಾರೆ ನಟಿ

56

ಮೇಕಪ್‌ಗೆ ಸಂಬಂಧಿಸಿದಂತೆ, ವಿದ್ಯಾ ನ್ಯೂಡ್ ಲಿಪ್‌ಸ್ಟಿಕ್ ಹಚ್ಚಿದ್ದರು. ಸಣ್ಣ ಕಪ್ಪು ಬಿಂದಿ ಮತ್ತು ಅಚ್ಚುಕಟ್ಟಾಗಿ ಕೂದಲು ಬನ್ ಮಾಡಿದ್ದು ಪರ್ಫೆಕ್ಟ್ ಆಗಿತ್ತು.

66

ವಿದ್ಯಾ ಸೀಕ್ವಿನ್ಡ್ ಬಟುವಾ ಬ್ಯಾಗ್‌ನ್ನೂ ಹಿಡಿದುಕೊಂಡಿದ್ದರು. ಅಂದ ಹಾಗೆ ಮುಹೂರ್ತ್ ವೆಬ್‌ಸೈಟ್‌ನಲ್ಲಿ ಈ ಸೀರೆ ಬೆಲೆ 25,950.

click me!

Recommended Stories