ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರು ಲಕ್ಷುರಿ ಮ್ಯಾಗಝಿನ್ ಜೊತೆ ಕೆಲಸ ಮಾಡಿದ್ದಾರೆ.
ಇದಕ್ಕಾಗಿ ನಟಿ ತಿಳಿ ನೀಲ ಬಣ್ಣದ ಡ್ರೆಸ್ ಹಾಕಿದ ದುಬಾರಿ ಆಭರಣ ಧರಿಸಿದ್ದಾರೆ.
ದುಬಾರಿ ಸ್ಟೋನ್‌ಗಳಿಂದ ವಿನ್ಯಾಸಗೊಳಿಸಲಾದ ಬಟ್ಟೆಯ ಬೆಲೆ ಎಷ್ಟು ಗೊತ್ತಾ..?
ಈ ಬಟ್ಟೆಯ ಬೆಲೆ ಸುಮಾರು 7 ಲಕ್ಷ ರೂಪಾಯಿ.
ಇನ್ನು ವಜ್ರದ ನೆಕ್ಲೆಸ್ಮ ಬ್ರೇಸ್ಲೆಟ್, ಇಯರಿಂಗ್ಸ್ ಕೂಡಾ ಧರಿಸಿದ್ದರು. ಇವುಗಳ ಬೆಲೆ ಭರ್ತಿ 45 ಲಕ್ಷ ರೂಪಾಯಿ.
ಒಟ್ಟು 52 ಲಕ್ಷದ ಆಭರಣ ಮತ್ತು ಡ್ರೆಸ್‌ನಲ್ಲಿ ಪೋಸ್ ಕೊಟ್ಟಿದ್ದಾರೆ ಊರ್ವಶಿ
Suvarna News