ಅನೇಕ ಜನರು ಚಿಕ್ಕ ವಯಸ್ಸಿನಲ್ಲಿ ಮಕ್ಕಳ ಮೂಗು ಮತ್ತು ಕಿವಿ ಚುಚ್ಚುತ್ತಾರೆ. ಯಾಕೆಂದರೆ ಆ ಸಮಯದಲ್ಲಿ ಅವರ ಚರ್ಮವು ಕೋಮಲವಾಗಿರುತ್ತದೆ ಮತ್ತು ಅವರಿಗೆ ಹೆಚ್ಚು ನೋವುಂಟು ಮಾಡುವುದಿಲ್ಲ. ಇಂದಿನ ಜಗತ್ತಿನಲ್ಲಿ ಕೆಲವರು ಮೂಗು, ಕಿವಿ ಚುಚ್ಚುವುದು ಫ್ಯಾಶನ್. ಬಾಲ್ಯದಲ್ಲಿ ಕಿವಿ, ಮೂಗು ಚುಚ್ಚುವುದು ಉತ್ತಮ, ದೊಡ್ಡವರದಾಗಾ ಕೆಲವು ಮಸ್ಯೆಗಳು ಕಾಡುತ್ತವೆ. ಪ್ರತಿ ವಯಸ್ಸಿನಲ್ಲಿ ಕೆಲವು ತೊಂದರೆಗಳು ಸಂಭವಿಸುತ್ತವೆ. ಅವುಗಳನ್ನು ತಪ್ಪಿಸಲು, ಇಲ್ಲಿ ಉಲ್ಲೇಖಿಸಲಾದ ಕೆಲವು ವಿಷಯಗಳನ್ನು ನೆನಪಿಟ್ಟುಕೊಳ್ಳಿ.