ಮೇಕಪ್ ಇಲ್ಲದ ತಮನ್ನಾ ಫೋಟೋ ವೈರಲ್, 'ಅಯ್ಯೋ ಇವಳೇನಾ ಮಿಲ್ಕಿ ಬ್ಯೂಟಿ ಎಂದ ನೆಟಿಜನ್ಸ್

Published : Feb 11, 2025, 09:12 PM IST

ಬಾಲಿವುಡ್ ನಟಿ ತಮನ್ನಾ ಭಾಟಿಯಾ ಇತ್ತೀಚೆಗೆ ಮುಂಬೈನಲ್ಲಿ ಕಾಣಿಸಿಕೊಂಡರು. ಈ ಸಂದರ್ಭದಲ್ಲಿ ಅವರು ಕಪ್ಪು ಉಡುಪಿನಲ್ಲಿ ಕಾಣಿಸಿಕೊಂಡರು. ಈ ಫೋಟೋಗಳನ್ನು ನೋಡೋಣ..

PREV
15
ಮೇಕಪ್ ಇಲ್ಲದ ತಮನ್ನಾ ಫೋಟೋ ವೈರಲ್, 'ಅಯ್ಯೋ ಇವಳೇನಾ ಮಿಲ್ಕಿ ಬ್ಯೂಟಿ ಎಂದ ನೆಟಿಜನ್ಸ್

ಬಾಲಿವುಡ್ ನಟಿ ತಮನ್ನಾ ಭಾಟಿಯಾ ಇತ್ತೀಚೆಗೆ ಮುಂಬೈನಲ್ಲಿ ಕಾಣಿಸಿಕೊಂಡರು. ಈ ಸಂದರ್ಭದಲ್ಲಿ ಅವರು ಕಪ್ಪು ಉಡುಪಿನಲ್ಲಿ ಕಾಣಿಸಿಕೊಂಡರು.

25

ವಿಶೇಷವೆಂದರೆ ಈ ಸಂದರ್ಭದಲ್ಲಿ ತಮನ್ನಾ ಮೇಕಪ್ ಇಲ್ಲದೆ ಕಾಣಿಸಿಕೊಂಡರು. ಹೀಗಾಗಿ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

35

ತಮನ್ನಾ ಅವರ ಲುಕ್ ನೋಡಿ ಜನರು ಟ್ರೋಲ್ ಮಾಡಲು ಪ್ರಾರಂಭಿಸಿದರು. ಮೇಕಪ್ ಇಲ್ಲದೆ ಅವರ ಕಪ್ಪು ವರ್ತುಲಗಳು ಸ್ಪಷ್ಟವಾಗಿ ಗೋಚರಿಸುತ್ತವೆ ಎಂದು ಜನರು ಹೇಳುತ್ತಿದ್ದಾರೆ.

45

ಕೆಲವರು ತಮನ್ನಾ ಅವರ ಸರಳತೆಯನ್ನು ಹೊಗಳುತ್ತಿದ್ದಾರೆ. ಇನ್ನು ಕೆಲವರು, ನಿಜ ಬಣ್ಣ ಬಯಲಾಗಿದೆ, ಮೇಕಪ್ ಮಾಡಿದ್ರೆ ಎಲ್ಲರೂ ಸುಂದರಿಯರೇ ಹಾಗೆ ಕಾಣ್ತಾರೆ ಎಂದಿದ್ದಾರೆ.

 

55

ತಮನ್ನಾ ಭಾಟಿಯಾ ಶೀಘ್ರದಲ್ಲೇ 'ಸಿಕಂದರ್ ಕಾ ಮುಕದ್ದರ್' ನಂತಹ ಹಲವು ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್‌ನಲ್ಲಿ ಸದ್ಯ ಬೇಡಿಕೆಯಿರುವ, ಬ್ಯುಸಿಯಾಗಿರುವ ನಟಿಯಯಾಗಿದ್ದಾರೆ

Read more Photos on
click me!

Recommended Stories