ನವಿಲಿನ ವಿನ್ಯಾಸವಿರುವ ಈ ಕಾಲ್ಗೆಜ್ಜೆಗಳು ಮಕ್ಕಳ ಕಾಲುಗಳಿಗೆ ಇನ್ನಷ್ಟು ಅಂದವನ್ನು ತಂದುಕೊಡುತ್ತವೆ.
ಸಣ್ಣ ಚೈನ್ ವಿನ್ಯಾಸದಲ್ಲಿರುವ ಈ ಕಾಲ್ಗೆಜ್ಜೆಗಳು ಮಕ್ಕಳ ಕಾಲುಗಳಿಗೆ ಸಿಂಪಲ್ ಮತ್ತು ಎಲಿಗೆಂಟ್ ಲುಕ್ ನೀಡುತ್ತವೆ.
ಹೊಳೆಯುವ ಮಣಿಗಳಿರುವ ಈ ಕಾಲ್ಗೆಜ್ಜೆಗಳು ನೋಡಲು ತುಂಬಾ ಆಕರ್ಷಕವಾಗಿರುತ್ತವೆ ಮತ್ತು ತೂಕದಲ್ಲೂ ಹಗುರವಾಗಿರುತ್ತವೆ.
ಹೂವಿನ ಆಕಾರದಲ್ಲಿ ಸುಂದರವಾಗಿ ವಿನ್ಯಾಸಗೊಳಿಸಲಾದ ಈ ಕಾಲ್ಗೆಜ್ಜೆಗಳು ಮಕ್ಕಳ ಕಾಲುಗಳಿಗೆ ಕ್ಯೂಟ್ ಲುಕ್ ಕೊಡುತ್ತವೆ.
ಸಣ್ಣ ಬೆಳ್ಳಿ ಮಣಿಗಳಿರುವ ಈವಿಲ್ ಐ ವಿನ್ಯಾಸದ ಕಾಲ್ಗೆಜ್ಜೆಗಳು ಮಕ್ಕಳ ಕಾಲುಗಳಿಗೆ ಸುಂದರವಾಗಿ ಕಾಣುತ್ತವೆ ಮತ್ತು ಕಡಿಮೆ ಬಜೆಟ್‌ನಲ್ಲಿ ಸಿಗುತ್ತವೆ.
ಕಪ್ಪು ಮಣಿಗಳಿರುವ ಈ ಕಾಲ್ಗೆಜ್ಜೆಗಳು ಸಾಂಪ್ರದಾಯಿಕ ಲುಕ್ ನೀಡುತ್ತವೆ. ಸಣ್ಣ ಮಕ್ಕಳಿಗೆ ಈ ರೀತಿಯ ವಿನ್ಯಾಸಗಳು ತುಂಬಾ ಚೆನ್ನಾಗಿ ಒಪ್ಪುತ್ತವೆ.
ಸುತ್ತಲೂ ಗೆಜ್ಜೆಗಳಿರುವ ಈ ಕಡಿಯಂ ಶೈಲಿಯ ಕಾಲ್ಗೆಜ್ಜೆಗಳು ಮಕ್ಕಳಿಗೆ ಕ್ಯೂಟ್ ಲುಕ್ ನೀಡುತ್ತವೆ ಮತ್ತು ಹೆಜ್ಜೆ ಹಾಕಿದಾಗ ಚೆನ್ನಾಗಿ ಸದ್ದು ಮಾಡುತ್ತವೆ.
ಟ್ರೆಂಡಿ ಲುಕ್ ನೀಡುವ ಸ್ನೇಕ್ ಡಿಸೈನ್ ರಿಂಗ್ಸ್.. ಒಮ್ಮೆ ನೋಡಿ
Baby Earrings: ಮುದ್ದು ಮಕ್ಕಳಿಗಾಗಿ ಸುಂದರವಾದ ಕಿವಿಯೋಲೆಗಳು ಡಿಸೈನ್ಸ್‌ಗಳಿವು!
Nose Pin Designs: ಮಹಿಳೆಯರ ಮನಗೆಲ್ಲುವ ಸುಂದರ ಮೂಗುತಿ ಡಿಸೈನ್ಸ್; ಟ್ರೈ ಮಾಡಿ
Coin Necklace: ರೇಷ್ಮೆ ಸೀರೆಗಳಿಗೆ ಮೆರುಗು ನೀಡುವ ಕಾಯಿನ್ ನೆಕ್ಲೇಸ್ ಡಿಸೈನ್ಸ್