ಮನೀಶ್ ವಿನ್ಯಾಸದ ನೂರಾನಿಯತ್ ಕಲೆಕ್ಷನ್‌ನಲ್ಲಿ ಸಾರಾ..!

Published : Mar 18, 2021, 12:32 PM ISTUpdated : Mar 18, 2021, 02:42 PM IST

ಸೆಲೆಬ್ರಿಟಿ ವಿನ್ಯಾಸಕ ಮನೀಷ್ ಮಲ್ಹೋತ್ರಾ ಅವರ ಲೇಟೆಸ್ಟ್ ಕಲೆಕ್ಷನ್ | ನೂರಾನಿಯತ್‌ ಉಡುಪಿನಲ್ಲಿ ಸಾರಾ ವೈರಲ್

PREV
19
ಮನೀಶ್ ವಿನ್ಯಾಸದ ನೂರಾನಿಯತ್ ಕಲೆಕ್ಷನ್‌ನಲ್ಲಿ ಸಾರಾ..!

ನಟಿ ಸಾರಾ ಅಲಿ ಖಾನ್ ಅವರ ಮನೀಶ್ ಮಲ್ಹೋತ್ರ ವಿನ್ಯಾಸದ ಅದ್ಭುತ ಉಡುಪಿನಲ್ಲಿ ಮಿಂಚಿದ್ದಾರೆ.

29

ಬೆಸ್ಪೋಕ್ ಲೆಹಂಗಾ ಚೋಲಿ ಧರಿಸಿ ಪೋಸ್ ಕೊಟ್ಟ ಸಾರಾಳ ಫೋಟೋ ಸದ್ಯ ಇನ್ಸ್ಟಗ್ರಾಂನಲ್ಲಿ ವೈರಲ್ ಆಗಿದೆ.

39

ಮನೀಶ್ ಅವರ ನೂರಾನಿಯತ್ ಕಲೆಕ್ಷನ್ಗೆ ಮಾಡೆಲ್ ಆಗಿದ್ದಾರೆ ಸಾರಾ

49

ಮನೀಶ್ ಹಾಗೂ ಸಾರಾ ಅಲಿ ಖಾನ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಹೊಸ ಉಡುಪಿನ ಫೊಟೋ ಶೇರ್ ಮಾಡಿದ್ದಾರೆ.

59

ಫೊಟೋಗಳನ್ನು ಶೇರ್ ಮಾಡಿದ ವಿನ್ಯಾಸಕ ನನಗೆ ಬ್ಲಾಕ್ & ವೈಟ್ ಇಷ್ಟವಾಯ್ತು, ನಿಮಗ್ಯಾವುದು ಎಂದು ಪ್ರಶ್ನಿಸಿದ್ದಾರೆ.

69

ಎಲ್ಲದರಲ್ಲೂ ಕವಿತೆ ರಚಿಸೋ ಸಾರಾ ಅಲಿ ಖಾನ್ ಇಲ್ಲಿಯೂ ಅದೇ ಕೆಲಸ ಮಾಡಿದ್ದಾರೆ.

79

ಅದಾಬ್ ಹುಜೂರ್, ಆಪ್ಕಿ ಖಿದ್ಮತ್ ಮೇ ನೂರ್, ಡೋಂಟ್ ಹೇವ್ ತೊ ಗೊ ಟೂ ದೂರ್, ಲೈಕ್ ಶೇರ್ ಕಮೆಂಟ್ ಝರೂರ್ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

89

ಸಾರಾ ಅವರನ್ನು ನೂರಾನಿಯತ್ ಕಲೆಕ್ಷನ್ ಉಡುಪಿನಲ್ಲಿ ನೋಡಿ ಮೆಚ್ಚಿದ್ದಾರೆ ಫ್ಯಾನ್ಸ್

99

ನಟಿಯ ಸದ್ಯದ ಸಿನಿಮಾ ಬಗ್ಗೆ ಹೇಳುವುದಾದರೆ ಧನುಷ್ ಮತ್ತು ಅಕ್ಷಯ್ ಕುಮಾರ್ ಅಭಿನಯದ ಅಟ್ರಾಂಗಿ ರೇಯಲ್ಲಿ ನಟಿಸುತ್ತಿದ್ದರೆ.

click me!

Recommended Stories