ಬಾಲಿವುಡ್ ನಟಿಯರು ಎಲ್ಲ ವಸ್ತುಗಳು ಲಕ್ಷಗಳಲ್ಲಿರುತ್ತವೆ. ಇದಕ್ಕೆ ನಟಿ ನೋರಾ ಫತೇಹಿಯೂ ಹೊರತಲ್ಲ.
ನೃತ್ಯದಿಂದಲೇ ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಬೆಡಗಿ ನೋರಾ ಫತೇಹಿ ಇತ್ತೀಚಗೆ ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ರು.
ಕ್ಯಾಶುವಲ್ ಏರ್‌ಪೋರ್ಟ್ ಲುಕ್‌ನಲ್ಲಿದ್ದ ನಟಿಯಲ್ಲಿ ಎಲ್ಲರ ಗಮನ ಸೆಳೆದಿದ್ದು ಹ್ಯಾಂಡ್ ಬ್ಯಾಗ್
28 ವರ್ಷದ ನೋರಾ ಸ್ವೆಟರ್ ಹಾಕಿ ಅದರ ಮೇಲೆ ಜಾಕೆಟ್ ಧರಿಸಿ, ಬ್ಲಾಕ್ ಶಾರ್ಟ್ಸ್ ಧರಿಸಿದ್ದರು.
ಫೌಂಡೇಷನ್, ನ್ಯೂಡ್ ಲಿಪ್‌ಸ್ಟಿಕ್, ಐಲೈನರ್‌ಗೆ ಮೇಕಪ್ ಲಿಮಿಟ್ ಮಾಡಿದ್ರು ನಟಿ
ಅಂದಹಾಗೆ ಎಲ್ಲಕ್ಕಿಂತ ಗಮನ ಸೆಳೆದಿದ್ದು ಬ್ಲಾಕ್ ಕಲರ್ ಹ್ಯಾಂಡ್‌ಬ್ಯಾಗ್.
ಇದರ ಬೆಲೆ USD 4300. ಅಂದರೆ ಬರೋಬ್ಬರಿ 3,17,656 ಲಕ್ಷ.
Louis Vuitton ಬ್ರಾಂಡ್‌ನ ಬ್ಯಾಗ್ ನೋರಾಗೆ ಆಕರ್ಷಕ ಲುಕ್ ಕೊಟ್ಟಿದೆ