ಯುರೋಪಿಯನ್ ಆರ್ಗನೈಸೇಶನ್ ಈ ಸಮೀಕ್ಷೆಯನ್ನು ನಡೆಸಿದ್ದು, ಅದರ ಫಲಿತಾಂಶಗಳ ಆಧಾರದ ಮೇಲೆ ಅದನ್ನು ವರದಿ ಮಾಡಲಾಗಿದೆ. ಹೆಚ್ಚಿನ ಯುರೋಪಿಯನ್ ದೇಶಗಳಲ್ಲಿನ ಮಹಿಳೆಯರು ಸುಂದರಿಯರಾಗಿದ್ದಾರೆ. ಇನ್ನು, ಬ್ರೆಜಿಲಿಯನ್ ಮತ್ತು ಅಮೇರಿಕನ್ ಮಹಿಳೆಯರನ್ನು ಸಹ ಸುಂದರ ಮಹಿಳೆಯರ ಪಟ್ಟಿಯಲ್ಲಿ ಹೆಸರಿಸಲಾಗಿದೆ, ಆದರೆ ಕೊರಿಯಾದ ಮಹಿಳೆಯರು (korean women) ತಮ್ಮ ಸುಂದರವಾದ ಚರ್ಮಕ್ಕಾಗಿ ಗುರುತಿಸಲ್ಪಟ್ಟಿದ್ದಾರೆ.