ಕೊರಿಯನ್ ಸೌಂದರ್ಯ ರಹಸ್ಯ : ಆದರೆ ಅವರು ಹೇಳೋದೆಲ್ಲಾ ಸತ್ಯವಲ್ಲ

Suvarna News   | Asianet News
Published : Apr 11, 2021, 03:35 PM IST

ಕೊರಿಯನ್ ಸೌಂದರ್ಯ ಅಥವಾ ಕೆ-ಸೌಂದರ್ಯವು ಇದೀಗ ಜಗತ್ತಿನಾದ್ಯಂತ ಬಹಳ ಜನಪ್ರಿಯವಾಗಿವೆ. ತೀವ್ರವಾದ ಚರ್ಮದ ರಕ್ಷಣೆಯ ಕೊರಿಯನ್ನರ ಅಭ್ಯಾಸವು ವಿಶ್ವಾದ್ಯಂತ ಟ್ರೆಂಡ್ ಆದ್ದಾಗಿನಿಂದ, ಕೊರಿಯನ್ ಜನರು ತಮ್ಮ ಚರ್ಮಕ್ಕೆ ಹೇಗೆ ಚಿಕಿತ್ಸೆ ನೀಡುತ್ತಾರೆ ಎಂಬುದನ್ನು ತಿಳಿಯಲು ಜನ ಕಾತುರರಾಗಿದ್ದಾರೆ. ಆದರೆ  ಕೊರಿಯನ್ ಸೌಂದರ್ಯ ಟಿಪ್ಸ್ ಚರ್ಮದ ರಕ್ಷಣೆಯ ಟಿಪ್ಸ್ ಗಳನ್ನು ನಂಬುವ ಮುನ್ನ, ಮಿಥ್ಯಗಳನ್ನು ಸತ್ಯಗಳಿಂದ ವಿಂಗಡಿಸಬೇಕು. ಕೆ-ಸೌಂದರ್ಯ ಸಲಹೆಗಳು ಬಗ್ಗೆ ಕೇಳುವ ಎಲ್ಲವೂ ನಿಜವಲ್ಲ.  ಕೆ-ಸೌಂದರ್ಯದ ಬಗ್ಗೆ ಕೆಲವು ಮಿಥ್ಯಗಳು ಇಲ್ಲಿವೆ, ಇದನ್ನು ನಂಬುವುದನ್ನು ನಿಲ್ಲಿಸಬೇಕು.

PREV
110
ಕೊರಿಯನ್ ಸೌಂದರ್ಯ ರಹಸ್ಯ : ಆದರೆ ಅವರು ಹೇಳೋದೆಲ್ಲಾ  ಸತ್ಯವಲ್ಲ

ಮಿಥ್ಯ 1 : ಕೊರಿಯನ್ ಮೇಕಪ್ ತಿಳಿ ಚರ್ಮದ ಟೋನ್ಗಳಿಗೆ ಮಾತ್ರ : ಕೊರಿಯನ್ ಮೇಕ್ಅಪ್ ಮತ್ತು ಚರ್ಮದ ರಕ್ಷಣೆಯ ಉತ್ಪನ್ನಗಳು ಫೇರ್ ಚರ್ಮ ಹೊಂದಿರುವವರಿಗೆ ಮಾತ್ರ ಸರಿಹೊಂದುತ್ತವೆ ಎಂದು ಅನೇಕ ಜನರು ನಂಬುತ್ತಾರೆ. ಆದರೆ ಅದು ನಿಜವಲ್ಲ. ಅನೇಕ ಕೊರಿಯನ್ ಬ್ರ್ಯಾಂಡ್ಗಳು ವಿಶ್ವದಾದ್ಯಂತ ಜನರಿಗೆ ಸೂಕ್ತವಾದ ಉತ್ಪನ್ನಗಳ ಶ್ರೇಣಿಯೊಂದಿಗೆ ಬಂದಿವೆ. 

210

ಕೊರಿಯನ್ ಸೌಂದರ್ಯವು ಜಾಗತಿಕ ಮಾರುಕಟ್ಟೆಯಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುವುದರಿಂದ, ಅವರ ಉತ್ಪನ್ನಗಳಲ್ಲಿ ಹಲವಾರು ಬಣ್ಣಗಳನ್ನು ನಿರೀಕ್ಷಿಸಬಹುದು.

310

ಮಿಥ್ 2 : ಆಂಟಿ ಏಜಿಂಗ್ ವಯಸ್ಸಾದವರಿಗೆ ಮಾತ್ರ : ವಯಸ್ಸಾದಾಗ ಮಾತ್ರ ವಯಸ್ಸಿನ ಸ್ಪೋಟ್ ಗಳನ್ನು ಪಡೆಯುತ್ತೀರಿ ಎಂದು ಭಾವಿಸುವುದು ತಪ್ಪು. ದುರದೃಷ್ಟವಶಾತ್, ವಯಸ್ಸಾಗುವ ಚಿಹ್ನೆಗಳು ಊಹಿಸಿದ್ದಕ್ಕಿಂತ ಮೊದಲೇ ಸಂಭವಿಸಬಹುದು. ವಂಶವಾಹಿಗಳಿಂದ ಪರಿಸರ ಅಂಶಗಳವರೆಗೆ, ವಯಸ್ಸಾಗುವಿಕೆಯ ಚಿಹ್ನೆಗಳಿಗೆ ಕಾರಣವಾಗುವ ಅನೇಕ ವಿಷಯಗಳಿವೆ. 

410

ವಯಸ್ಸಾಗುವಿಕೆ ವಿರೋಧಿ ಉತ್ಪನ್ನಗಳು ಕೊರಿಯಾದ ಚರ್ಮದ ರಕ್ಷಣೆಯ ದಿನಚರಿಯಲ್ಲಿ ಪ್ರಧಾನವಾದವು. ಆದ್ದರಿಂದ, ವಯಸ್ಸಾಗುವಿಕೆಯ ಚಿಹ್ನೆಗಳ ವಿರುದ್ಧ ಹೋರಾಡಲು ಆಂಟಿ ಏಜಿಂಗ್ ಉತ್ಪನ್ನಗಳನ್ನು ಬಳಸಲು ಪ್ರಾರಂಭಿಸಿ.

510

ಮಿಥ್ 3 : ಬಿಸಿಲು ಇರುವಾಗ ಸನ್ ಸ್ಕ್ರೀನ್ ಬಳಸಿ: ಹವಾಮಾನವನ್ನು ಲೆಕ್ಕಿಸದೆ ಕೊರಿಯನ್ನರು ಸನ್ ಸ್ಕ್ರೀನ್ ಗಳನ್ನು ಹಚ್ಚುತ್ತಾರೆ. ಹಾನಿಕಾರಕ ಯುವಿ ಕಿರಣಗಳಿಂದ ತಮ್ಮ ಚರ್ಮವನ್ನು ರಕ್ಷಿಸಲು ಅವರು ಮಾಸ್ಕ್ ಮತ್ತು ಟೋಪಿಗಳನ್ನು ಸಹ ಧರಿಸುತ್ತಾರೆ. ಆದ್ದರಿಂದ, ಮುಂದಿನ ಬಾರಿ  ಹೊರಗೆ ಹೆಜ್ಜೆ ಹಾಕಿದಾಗ ಸನ್ ಸ್ಕ್ರೀನ್ ಬಿಟ್ಟು ಹೋಗಬೇಡಿ. 

610

ಸನ್ ಸ್ಕ್ರೀನ್ ಹಚ್ಚುವುದು ಯಾವುದೇ ಚರ್ಮದ ರಕ್ಷಣೆಯ  ನಿರ್ಣಾಯಕ ಭಾಗವಾಗಿದೆ ಏಕೆಂದರೆ ಇದು ಸೂರ್ಯನ  ಹಾನಿಕಾರಕ ಯುವಿ ಕಿರಣಗಳ ವಿರುದ್ಧ ಸಹಾಯ ಮಾಡುತ್ತದೆ. ಆದುದರಿಂದ ಪ್ರತಿವಾರಿ ಅದನ್ನು ಹಚ್ಚುವುದು ಉತ್ತಮ. 

710

ಮಿಥ್ 4  : ಮಾಯಿಶ್ಚರೈಸರ್ ಬದಲಾಗಿ ಐ ಕ್ರೀಮ್ : ಕೆ-ಸೌಂದರ್ಯ ಜಗತ್ತಿನಲ್ಲಿ  ಐ ಕ್ರೀಮ್  ಬ್ಯಾಗ್ ನಲ್ಲಿ ಹೊಂದಿರಬೇಕಾದ ಪ್ರಮುಖ ಉತ್ಪನ್ನವಾಗಿದೆ. ಏನನ್ನೂ ಬಳಸುವುದಕ್ಕಿಂತ ಮಾಯಿಶ್ಚರೈಸರ್ ಬಳಸುವುದು ಉತ್ತಮವಾದರೂ, ಐ ಕ್ರೀಮ್ಗಳು ಚರ್ಮವನ್ನು ಸೂಕ್ಷ್ಮವಾಗಿಸದೆ ಹೊಳಪು, ಹೈಡ್ರೇಟ್ ಮತ್ತು ಲಿಫ್ಟ್ ಮಾಡಲು ಸಹಾಯ ಮಾಡುತ್ತದೆ. 

810

ಮಾಯಿಸ್ಚರೈಸರ್ ಇದ್ದರೂ ಸಹ ಉತ್ತಮ ಐ ಕ್ರೀಮ್ ಬಳಕೆ ಮಾಡಿ ಮತ್ತು ಅದನ್ನು ಕಣ್ಣುಗಳ ಕೆಳಗೆ ಹಚ್ಚಿ ಚರ್ಮವನ್ನು ಹೈಡ್ರೇಟ್ ಮಾಡಿ ಉತ್ತಮಗೊಳಿಸಿ.

910

ಮಿಥ್ಯ 5 : ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ ಚರ್ಮದ ರಕ್ಷಣೆಯ ನಿಯಮಕ್ಕೆ ತೈಲವನ್ನು ಸೇರಿಸುವುದನ್ನು ತಪ್ಪಿಸಿ
 ಕೊರಿಯನ್ ಚರ್ಮದ ರಕ್ಷಣೆಯ ವಿಷಯದಲ್ಲಿ ಮುಖದ ಎಣ್ಣೆಗಳು ಅತ್ಯಗತ್ಯವಾಗಿರುತ್ತದೆ.   ಎಣ್ಣೆ ಚರ್ಮ ಹೊಂದಿರುವವರು ಫೇಸ್ ಆಯಿಲ್ ಬಳಕೆ ಮಾಡಬಾರದು ಎನ್ನಲಾಗುತ್ತದೆ. ಆದರೆ ಇದು ತಪ್ಪು. 

1010

ಎಣ್ಣೆ ಚರ್ಮ ಹೊಂದಿದ್ದರೂ ಸಹ ಸರಿಯಾದ ಎಣ್ಣೆಯನ್ನು ಆರಿಸುವುದರಿಂದ ರೇಡಿಯಂಟ್ ಮತ್ತು ಹೈಡ್ರೇಟ್ ಆಗಿರುವ ಮೈಬಣ್ಣ ಉಂಟಾಗುತ್ತದೆ. ಸರಿಯಾದ ಫೇಷಿಯಲ್ ಆಯಿಲ್ ಬಳಕೆ ಮಾಡುವುದದು ಉತ್ತಮ. 

click me!

Recommended Stories