111
ಸೌತ್ ನಟಿ ಕಾಜಲ್ ಅಗರ್ವಾಲ್ ಅ.30ರಂದು ಉದ್ಯಮಿ ಗೌತಮ್ ಕಿಚ್ಲು ಅವರನ್ನು ವರಿಸಿದ್ದಾರೆ.

Subscribe to get breaking news alertsSubscribe 211
ಜೋಡಿಯಾಗಿ ಕ್ಯೂಟ್ ಆಗಿ ಕಂಡ ಇಬ್ಬರ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

311
ನಟಿ ಕಾಜಲ್ ಕೂಡಾ ತಮ್ಮ ಫಂಕ್ಷನ್ ಫೋಟೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿಕೊಂಡಿದ್ದಾರೆ.

411
ವೆಡ್ಡಿಂಗ್ ಲೆಹಂಗಾ ನಂತರ ಎಂಗೇಜ್ಮೆಂಟ್ ಸೀರೆಯ ಫೋಟೋ ಶೇರ್ ಮಾಡ್ಕೊಂಡಿದ್ದಾರೆ ನಟಿ.

511
ತಿಳಿ ಹಳದಿ ಬಣ್ಣದ ಸೀರೆಯಲ್ಲಿ ಫೋಟೋ ಹಾಕಿದ ವಿನ್ಯಾಸಕ ಮನೀಷ್ ಮಲ್ಹೋತ್ರಾಗೆ ಥ್ಯಾಂಕ್ಸ್ ಹೇಳಿದ್ದಾರೆ.

611
ಸೀರೆಗೆ ಮ್ಯಾಚಿಂಗ್ ಯೆಲ್ಲೋ ಮಾಸ್ಕ್ ಕೂಡಾ ಧರಿಸಿದ್ದರು

711
ಮುತ್ತಿನ ಸುಂದರವಾದ ಹೆವಿ ಇಯರಿಂಗ್ಸ್ ಕೂಡಾ ಧರಿಸಿದ್ದರು

811
ಲಾಕ್‌ಡೌನ್‌ನ ಕಷ್ಟದ ಸಂದರ್ಭ ನಿಮ್ಮ ತಂಡದ ಮೂಲಕ ಈ ಸುಂದರ ಸೀರೆ ತಯಾರಿಸಿಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಎಂದಿದ್ದಾರೆ ನಟಿ.

911
ಹಳದಿ ಬಣ್ಣದ ಓರ್ಗಾನ್ಝಾ ಸೀರೆಯುಟ್ಟಿದ್ದಾರೆ ಕಾಜಲ್. ಸೀರೆಯಲ್ಲಿ ಫ್ಲೋರಲ್ ಎಂಬ್ರಾಯ್ಡರಿಯೂ ಇದೆ

1011
ಮುತ್ತಿನ ಹಾರಗಳನ್ನು ಪೋಣಿಸಿದ ಸೀರೆಯ ಬ್ಲೌಸ್ ಮೈನ್ ಎಟ್ರಾಕ್ಷನ್

1111
ಬ್ಲೌಸ್ ಹಿಂಭಾಗದಲ್ಲಿ ಜಾರಿ ಇಳಿಬಿಟ್ಟ ಮುತ್ತಿನ ದಾರಗಳು ಸುಂದರವಾಗಿ ಕಾಣಿಸಿವೆ.

ಆರೋಗ್ಯ , ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್ , ಸಂಬಂಧ, ಫ್ಯಾಷನ್ , ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.