ಬಾಲಿವುಡ್ ನಟಿ ಜಾಹ್ನವಿ ಕಪೂರ್ ತಂಗಿ ಖುಷಿ ಕಪೂರ್‌ಗೆ ಇಂದು ಹುಟ್ಟಿದ ಹಬ್ಬ. ಬಾಲಿವುಡ್ ನಟಿ ಶ್ರೀದೇವಿ, ನಟ ಬೋನಿ ಕಪೂರ್ ಪುತ್ರಿ ಫೇಮಸ್ ಸ್ಟಾರ್ ಕಿಡ್‌ಗಳಲ್ಲಿ ಒಬ್ಬರು. ಇಬ್ಬರು ಸಹೋದರಿಯರ ಫ್ಯಾಷನ್ ಸೆನ್ಸ್ ಮಾತ್ರ ಸೂಪರ್. ಅಮ್ಮನಂತೆಯೇ ಅಟ್ರಾಕ್ಟಿವ್ ಆಗಿ ಡ್ರೆಸ್ ಮಾಡ್ತಾರೆ ಶ್ರೀದೇವಿ ಪುತ್ರಿಯರು