ನಿಜವೆಂದು ನಂಬಿರುವ ಹೇರ್ ಕಲರಿಂಗ್ ಬಗ್ಗೆ ಇರುವ ತಪ್ಪು ಕಲ್ಪನೆಗಳಿವು

Suvarna News   | Asianet News
Published : Feb 04, 2021, 06:07 PM IST

ಕೂದಲಿನ ಬಣ್ಣವು ಸಾರ್ವಕಾಲಿಕ ಅತಿದೊಡ್ಡ ಟ್ರೆಂಡ್ ಗಳಲ್ಲಿ ಒಂದಾಗಿದೆ. ಒಬ್ಬೊಬ್ಬರು ಒಂದೊಂದು ರೀತಿಯ ಹೇರ್ ಕಲರ್ ಇಷ್ಟ ಪಡುತ್ತಾರೆ. ಕೆಲವರು ಬಿಳಿ ಕೂದಲು ಮರೆ ಮಾಚಲು ಬಳಸಿದರೆ, ಇನ್ನೂ ಕೆಲವರು ಸ್ಟೈಲ್ ಆಗಿ ಕಾಣಲು ಬಳಸುತ್ತಾರೆ. ಆದರೆ ಹೇರ್ ಕಲರ್ ಬಳಸುವ ಪ್ರತಿಯೊಬ್ಬರಿಗೂ ಅದರ ಬಗ್ಗೆ ಭಯ ಇದ್ದೇ ಇರುತ್ತದೆ. ಯಾಕೆಂದರೆ ಹೇರ್ ಕಲರ್  ಹಲವಾರು ಮಿಥ್ಸ್ ಗಳೊಂದಿಗೆ ಸಂಬಂಧ ಹೊಂದಿವೆ. ಕೂದಲು ಬಣ್ಣ ಮಾಡುವ ಬಗ್ಗೆ ಕೆಲವು ನಂಬಿಕೆಗಳು ಅನಿಸಿಕೆಗಳು ಇಲ್ಲಿವೆ, ನೀವು ಇದನ್ನೆಲ್ಲಾ ನಂಬುವುದನ್ನು ನಿಲ್ಲಿಸಬೇಕು.

PREV
19
ನಿಜವೆಂದು ನಂಬಿರುವ ಹೇರ್ ಕಲರಿಂಗ್ ಬಗ್ಗೆ ಇರುವ ತಪ್ಪು ಕಲ್ಪನೆಗಳಿವು

ಹೇರ್ ಕಲರಿಂಗ್ ಬಗ್ಗೆ ಯೋಚಿಸುತ್ತಿದ್ದೀರಾ? ಮತ್ತು ಏಕೆ? ಕೂದಲಿನ ಬಣ್ಣವು ಒಬ್ಬ ವ್ಯಕ್ತಿಯ ಸಂಪೂರ್ಣ ವ್ಯಕ್ತಿತ್ವವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ .  ಒಂದು ಮೇಕ್ ಓವರ್ ನೀಡಲು ಅಥವಾ ಆ  ಬಿಳಿ ಕೂದಲನ್ನು ಮರೆ ಮಾಡಲು ಇದನ್ನು ಬಳಸುತ್ತಾರೆ. ಹೇರ್ ಕಲರ್ ಬಳಸುವುದೇನೋ ಸರಿ ಆದರೆ ಅದರ ಬಗ್ಗೆ ಇರುವ ಈ ಸುಳ್ಳನ್ನು ನಂಬಬೇಡಿ... 

29

ಹೇರ್ ಕಲರಿಂಗ್ ಮುಂದುವರಿಸಬೇಕಾಗುತ್ತದೆ : ಮಿಥ್ಯ 1: ಕೂದಲು ಬಣ್ಣಕ್ಕೆ ಸಂಬಂಧಿಸಿದ ಮೊದಲ ನಂಬಿಕೆ ಎಂದರೆ ಕೂದಲನ್ನು ಒಮ್ಮೆ ಬಣ್ಣ ಮಾಡಿದರೆ, ಅದನ್ನು ಪದೇ ಪದೇ ಬಣ್ಣ ಮಾಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಇದರಿಂದ ಕೂದಲು ಹಾಳಾಗುತ್ತದೆ ಎನ್ನುವುದು ಸುಳ್ಳು. 

39

ಕೂದಲನ್ನು ಬಣ್ಣ ಮಾಡುವುದರಿಂದ ಎಂದಿಗೂ ಅದರ ನೈಸರ್ಗಿಕ ಬಣ್ಣವನ್ನು ಹಿಂತಿರುಗಿಸಲು ಸಾಧ್ಯವಿಲ್ಲ ಎಂಬುದರಲ್ಲಿ ಅರ್ಥವಲ್ಲ. ಖಂಡಿತ ಇದು ಸಾಧ್ಯ.ಆದರೆ ಹೆಚ್ಚು ಕೆಮಿಕಲ್ ಯುಕ್ತ ಕೂದಲಿನ ಬಣ್ಣ ಬಳಸಿದರೆ ಹೆಚ್ಚಿನ ಸಮಸ್ಯೆ ಉಂಟಾಗುವುದು ಖಚಿತ. 

49

ಕೂದಲು ಬಿಳಿ ಆಗುವಿಕೆ : ಮಿಥ್ಯ 2:  ಕೂದಲನ್ನು ಬಣ್ಣ ಮಾಡುವುದರಿಂದ ಅದು ಬೇಗನೆ ಗ್ರೇ ಬಣ್ಣಕ್ಕೆ ತಿರುಗುತ್ತದೆ ಎಂದು ಹಲವರು ನಂಬುತ್ತಾರೆ.  ಕೂದಲನ್ನು ಬಣ್ಣ ಮಾಡುವುದರಿಂದ ಅದು ಗ್ರೇ ಬಣ್ಣಕ್ಕೆ ತಿರುಗುವುದಿಲ್ಲ,  ಕೂದಲಿನ ಮೆಲನಿನ್ ಆ ಕೆಲಸ ಮಾಡುತ್ತದೆ.

59

ಹೌದು ಮೆಲನಿನ್ ಬಣ್ಣ ವರ್ಣದ್ರವ್ಯವನ್ನು ಉತ್ಪಾದಿಸುವುದನ್ನು ನಿಲ್ಲಿಸಿದಾಗ  ಕೂದಲು ಗ್ರೇ ಬಣ್ಣಕ್ಕೆ ತಿರುಗುತ್ತದೆ. ಕೂದಲಿಗೆ ಬಣ್ಣ ಹಾಕಿದ ಬಳಿಕ ಎರಡು ಮೂರು ಬಾರಿ ವಾಷ್ ಮಾಡಿದರೆ ಕೂದಲಿನ ಬಣ್ಣ ಹೋಗುತ್ತದೆ ಹಾಗೂ ಬಿಳಿ ಕೂದಲು ಮತ್ತೆ ಕಾಣಿಸಿಕೊಳ್ಳುತ್ತದೆಯೇ ಹೊರತು, ಕಲರಿಂಗ್ ಮಾಡುವುದರಿಂದ ಹೊಸದಾಗಿ ಬಿಳಿ ಕೂದಲು ಹುಟ್ಟಿಕೊಳ್ಳುವುದಿಲ್ಲ. 

69

ಕೂದಲು ತೆಳುವಾಗುವುದು: ಮಿಥ್ಯ 3: ಇಲ್ಲ, ಇದು ಕೂದಲು ತೆಳುವಾಗುವುದಕ್ಕೆ ಕಾರಣವಾಗುವುದಿಲ್ಲ! ಬಣ್ಣವು ತೆಳುವಾಗುವುದಕ್ಕೆ ಕಾರಣವಾಗುವುದಿಲ್ಲ ಎಂದು ಅಧ್ಯಯನಗಳು ಸೂಚಿಸುತ್ತವೆ. ವಿಟಮಿನ್ ಕೊರತೆ ಅಥವಾ ಕೆಲವು ಖನಿಜಗಳ ಕೊರತೆಯು ಕೂದಲಿನ ಸಮಸ್ಯೆಗೆ ಕಾರಣವಾಗುತ್ತದೆ. 

79

ಹಾನಿಗೊಳಗಾದ ಕೂದಲು: ಮಿಥ್ಯ 4: ಬಣ್ಣಕ್ಕೆ ಸಂಬಂಧಿಸಿದ ದೊಡ್ಡ ನಂಬಿಕೆ ಎಂದರೆ ಅದು  ಕೂದಲನ್ನು ಹಾನಿಗೊಳಿಸುತ್ತದೆ. ಇದು ಹೆಚ್ಚಾಗಿ  ಬಳಸುತ್ತಿರುವ ಕೂದಲ ಬಣ್ಣ ಮತ್ತು  ಬಳಸುತ್ತಿರುವ ಶಾಂಪೂ, ಕಂಡಿಷನರ್ ಮತ್ತು ಸೀರಮ್ ಅನ್ನು ಅ

89

ಉತ್ತಮ ದರ್ಜೆಯ ಹೇರ್ ಕಲರ್ ಬಳಕೆ ಮಾಡಿದರೆ ಕೂದಲು ಹಾನಿಯಾಗುವುದಿಲ್ಲ, ಬದಲಾಗಿ ಕಳಪೆ ಗುಣಮಟ್ಟದ ಹೇರ್ ಕಲರ್, ಸರಿಯಾದ ಕೂದಲ ಆರೈಕೆ ಇಲ್ಲದಿರುವುದು ಇವೆಲ್ಲವೂ ಕೂದಲು ಹಾನಿಯಾಗಲು ಕಾರಣವಾಗಿವೆ. 

99

ಕೂದಲಿನ ಬಣ್ಣ ಕಾಪಾಡುವಿಕೆ : ಮಿಥ್ಯ 5: ಕೂದಲಿನ ಬಣ್ಣವನ್ನು ಕಾಪಾಡಿಕೊಳ್ಳುವುದು ಕಷ್ಟ ಎಂದು ಭಾವಿಸುವವರಿಗೆ, ಅದು ತಪ್ಪು ಗ್ರಹಿಕೆ.  ಕೂದಲು ಮತ್ತು ನೆತ್ತಿಗೆ ಅನುಕೂಲವಾಗುವ ಅತ್ಯುತ್ತಮವಾದ ಉತ್ಪನ್ನಗಳ ಆಯ್ಕೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರೆ ಉತ್ತಮ. 

click me!

Recommended Stories