ಹೈ ಥೈ ಸ್ಲಿಟ್ ಡ್ರೆಸ್‌ನಲ್ಲಿ ಪ್ಲೀಟೆಡ್ ಲುಕ್ ನೋಡೋಕೆ ಸಖತ್ ಸೋಬರ್ ಆಗಿ ಕಾಣ್ಸುತ್ತೆ. ನಿಮಗೆ ಇಂಥ ಡ್ರೆಸ್‌ನಲ್ಲಿ ಸ್ಯಾಟಿನ್ ಫ್ಯಾಬ್ರಿಕ್ ಸೆಲೆಕ್ಟ್ ಮಾಡ್ಕೋಬೇಕು. ಸ್ಯಾಟಿನ್ ಫ್ಯಾಬ್ರಿಕ್ ಚೀಪ್ ಅಂಡ್ ಬೆಸ್ಟ್. ಜೊತೆಗೆ ಇದರ ಹೊಳಪು ಸಖತ್ ಸ್ಪೆಷಲ್ ಆಗಿರುತ್ತೆ. ಸೋ, ನಿಮಗೆ ಕಾಕ್‌ಟೈಲ್ ಪಾರ್ಟಿಗೆ ಡ್ರೆಸ್ ಸೆಲೆಕ್ಟ್ ಮಾಡೋಕೆ ಇದ್ರೆ, ಗೋಲ್ಡ್ ಹೈ ಥೈ ಸ್ಲಿಟ್ ಡ್ರೆಸ್ ಇಷ್ಟ ಪಡಬಹುದು.