ಫ್ಯಾಷನ್ ಟಿಪ್ಸ್ : ಹೈಟ್ ಕಾಣಲು ಇಲ್ಲಿವೆ ಫ್ಯಾಷನ್ ರೂಲ್ಸ್

First Published | May 8, 2021, 4:30 PM IST

ಪ್ರತಿಯೊಬ್ಬರಿಗೂ ತಾವು ಎಲ್ಲರ ಮಧ್ಯೆ ಚೆನ್ನಾಗಿ ಕಾಣಿಸಬೇಕು ಎಂಬ ಅಸೆ ಇದ್ದೇ ಇರುತ್ತದೆ. ಅದಕ್ಕಾಗಿ ತಮ್ಮ ಪರ್ಸನಾಲಿಟಿ ಕೂಡ ಚೆನ್ನಾಗಿರಬೇಕು. ಅದಕ್ಕಾಗಿ ಹೈಟ್ ಪರ್ಫೆಕ್ಟ್ ಆಗಿರಬೇಕು ಎಂದು ಬಯಸುತ್ತಾರೆ. ಆದ್ರೆ ಕೆಲವರು ಹೆಚ್ಚು ಉದ್ದವಾಗಿರೋಲ್ಲ. ಅವರು ಚಿಂತೆ ಮಾಡಬೇಕಾಗಿಲ್ಲ. ಯಾಕೆಂದರೆ ಕೆಲವೊಂದು ಡ್ರೆಸ್ಸಿಂಗ್ ಟ್ರಿಕ್ಸ್ ಗೊತ್ತಿದ್ದರೆ ನೀವು ಕೂಡ ಹೈಟ್ ಆಗಿ ಕಾಣಬಹುದು. 

ಮಹಿಳೆಯರು ಹೈಟ್ ಆಗಿ ಕಾಣಲು :ಇತ್ತೀಚಿಗಿನ ದಿನಗಳಲ್ಲಿ ಸ್ಟ್ರಿಪ್ ಡ್ರೆಸ್ ಫ್ಯಾಷನ್ ಆಗಿದೆ. ಉದ್ದ ಗೆರೆಗಳುಳ್ಳ ಡ್ರೆಸ್ ಪ್ಯಾಂಟ್ ಧರಿಸಿದರೆ ಹೈಟ್ ಹೆಚ್ಚಿದಂತೆ ಕಾಣುತ್ತದೆ.
undefined
ಹೈ ವೆಸ್ಟ್ ಪ್ಯಾಂಟ್ ಕಾಲು ಉದ್ದವಾಗಿರುವಂತೆ ಕಾಣುತ್ತದೆ. ಆದುದರಿಂದ ಹೈ ವೆಸ್ಟ್ ಪ್ಯಾಂಟ್ ಜೊತೆಗೆ ಕ್ರಾಪ್ ಟಾಪ್ ಧರಿಸಿದರೆ ಕುಳ್ಳಿ ಎಂದು ಯಾರೂ ಹೇಳಲ್ಲ.
undefined

Latest Videos


ಮೇಲಿಂದ ಕೆಳಗಿನವರೆಗೆ ಒಂದೇ ಬಣ್ಣದ ಡ್ರೆಸ್ ಧರಿಸಿದರೆ ಉದ್ದವಾಗಿ ಕಾಣುತ್ತೀರಿ. ಬೇಕಿದ್ದರೆ ಟ್ರೈ ಮಾಡಿ ನೋಡಿ.
undefined
ಸೀರೆ ಉಡೋರಿಗೆ ಟಿಪ್ಸ್ :ದೊಡ್ಡದಾದ ಬಾರ್ಡರ್ ಉಳ್ಳ ಸೀರೆ ಉಡಬೇಡಿ. ಇದರಿಂದ ಶಾರ್ಟ್ ಆಗಿ ಕಾಣುವಿರಿ.
undefined
ಬ್ಲ್ಯಾಕ್ ಸೀರೆ ನಿಮ್ಮನ್ನು ಆಕರ್ಷಕವಾಗಿ ಕಾಣಿಸುವುದಲ್ಲದೆ ಉದ್ದವಾಗಿ ಕಾಣುವಂತೆ ಮಾಡುತ್ತದೆ.
undefined
ಇನ್ನು ಲೈಟ್ ವೈಟ್ ಸೀರೆ ಆಯ್ಕೆ ಮಾಡಿಕೊಂಡರೆ ಉತ್ತಮ.
undefined
ಪುರುಷರು ಹೈಟ್ ಆಗಿ ಕಾಣಲು :ಶಾರ್ಟ್ ಹೈಟ್ ಯಾವುದೇ ಸಮಸ್ಯೆ ಅಲ್ಲ ಅಂತ ತೋರಿಸಲು ಮೊದಲಿಗೆ ಕಾನ್ಫಿಡೆಂಟ್ ಆಗಿರಬೇಕು. ಡ್ರೆಸ್, ಮಾತು, ನಡೆ, ನುಡಿ ಸರಿಯಾಗಿದ್ದರೆಹೈಟ್ ಕಡೆಗೆ ಅಷ್ಟೊಂದು ಗಮನ ಹರಿಯೋದಿಲ್ಲ.
undefined
ಉದ್ದವಾಗಿ ಕಾಣಲು ಹೇರ್‌ಸ್ಟೈಲ್‌ ಬದಲಾಯಿಸಿ. ಕೂದಲ ಮೇಲಿನ ಭಾಗ ಸ್ವಲ್ಪ ಎತ್ತರವಾಗಿ ಕತ್ತಿರಿಸಿದರೆ ಹೈಟ್‌ನಲ್ಲಿ ಬದಲಾವಣೆ ಕಾಣಬಹುದು.
undefined
ಕಾಲು ನೀವು ಹೈಟ್‌ ಆಗಿ ಕಾಣಲು ಸಹಾಯ ಮಾಡುತ್ತದೆ. ಆದುದರಿಂದ ಸರಿಯಾದ ಉದ್ದ ಹಾಗೂ ಟೈಟ್‌ ಹೊಂದಿರುವ ಪ್ಯಾಂಟ್‌ ಧರಿಸಿ. ಸ್ಕಿನ್ನಿ ಜೀನ್ಸ್‌ ಧರಿಸಿದರೆ ಹೈಟ್‌ ಇನ್ನಷ್ಟು ಹೆಚ್ಚಾಗಿದ್ದಂತೆ ಕಾಣಿಸುತ್ತದೆ
undefined
ಹೈ ಹೀಲ್ಡ್‌ ಶೂ ಅಥವಾ ಸ್ಯಾಂಡಲ್‌ ಧರಿಸುವ ಮೂಲಕ ಹೈಟ್‌ ಹೆಚ್ಚಿಸಿ. ಆದರೆ ಯಾವತ್ತು ಫ್ಲ್ಯಾಟ್‌ ಚಪ್ಪಲ್‌ ಶೂ ತೆಗೆಯಬೇಡಿ.
undefined
click me!