ನಾಯಿನ ವಾಕ್‌ಗೆ ಕರೆದೊಯ್ಬೇಕಾದ್ರೆ ಮಲೈಕಾ ಬಳಸೋ ಬ್ಯಾಗ್ ಬೆಲೆ ಕೇಳಿದ್ರಾ..? ಮಾಲ್ಡೀವ್ಸ್ ಟ್ರಿಪ್ ಹೋಗ್ಬೋದು..!

Suvarna News   | Asianet News
Published : Sep 02, 2020, 06:07 PM ISTUpdated : Sep 02, 2020, 06:16 PM IST

ಕ್ಯಾಶುವಲ್‌ ಡ್ರೆಸ್‌ನಲ್ಲಿ ಹೊರಗೆ ಕಾಣಿಸಿಕೊಂಡ ನಟಿ ಮಲೈಕಾ ಎಂದಿನಂತೆ ಕೂಲ್ ಆಗಿ ಕಾಣಿಸಿಕೊಂಡ್ರೂ ಅವರ ಬ್ಯಾಗ್ ಮಾತ್ರ ಹೈಲೈಟ್ ಆಗಿದೆ.

PREV
15
ನಾಯಿನ ವಾಕ್‌ಗೆ ಕರೆದೊಯ್ಬೇಕಾದ್ರೆ ಮಲೈಕಾ ಬಳಸೋ ಬ್ಯಾಗ್ ಬೆಲೆ ಕೇಳಿದ್ರಾ..? ಮಾಲ್ಡೀವ್ಸ್ ಟ್ರಿಪ್ ಹೋಗ್ಬೋದು..!

ಬಾಲಿವುಡ್ ನಟಿ ಮಲೈಕಾ ಅರೋರಾ ಇತ್ತೀಚೆಗಷ್ಟೇ ಮುಂಬೈನ ಸ್ಟ್ರೀಟ್‌ನಲ್ಲಿ ಕಾಣಿಸಿಕೊಂಡಿದ್ರು. ಕಳೆದ ಕೆಲವು ತಿಂಗಳಿಂದ ಮನೆಯೊಳಗೇ ಇದ್ದ ಚೈಂಯಾ ಚೈಂಯಾ ಸಾಂಗ್ ಖ್ಯಾತಿಯ ನಟಿ ಡ್ಯಾನ್ಸ್ ರಿಯಾಲಿಟಿ ಶೋ ಕಾರ್ಯಕ್ರಮದ ಶೂಟಿಂಗ್ ಕೆಲಸ ಕೂಡಾ ಆರಂಭಿಸಿದ್ದಾರೆ.

25

ಲುಕ್: ತಮ್ಮ ಬ್ಯುಸಿ ಕೆಲಸದ ಮಧ್ಯೆ ತಮ್ಮ ಪ್ರೀತಿಯ ನಾಯಿಯನ್ನು ವಾಕ್‌ಗೆ ಕರೆದೊಯ್ಯೋದನ್ನು ಮಾತ್ರ ಮಲೈಕಾ ಮಿಸ್ ಮಾಡೋದೇ ಇಲ್ಲ. 46 ವರ್ಷದ ನಟಿ ಪ್ರೀತಿಯ ಪೆಟ್ ಜೊತೆ ಹೊರಗೆ ಬಂದಾಗಾ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದಾರೆ. ಅವರ ಲಕ್ಷೂರಿಯಸ್ ಬ್ಯಾಗ್ ಬೆಲೆ ಗೊತ್ತಾ..?

35

ಸ್ಲಿಂಗ್ ಬ್ಯಾಗ್: ನಾರ್ಮಲ್ ಬ್ಲಾಕ್‌ ಟೀ ಶರ್ಟ್ ಹಾಕಿದ್ದ ಮಲೈಕಾ ಫೇಸ್‌ ಮಾಸ್ಕ್ ಕೂಡಾ ಧರಿಸಿದ್ರು. ಅವರ ವೈಟ್ ಸ್ಲಿಂಗ್ ಬ್ಯಾಗ್ ಅವರ ಲುಕ್ ಕಂಪ್ಲೀಟ್ ಮಾಡಿದೆ. ಗುಸ್ಸಿ ಎಂದು ಬರೆದಿದ್ ಬ್ಯಾಗ್ ಅವರಿಗೆ ಚೆನ್ನಾಗಿ ಹೊಂದಿಕೊಂಡಿತ್ತು. ಈ ಬ್ಯಾಗ್ ಗುಸ್ಸಿಯ 2018ರ ಕಲೆಕ್ಷನ್.

45

ಈ ಬ್ಯಾಗ್‌ನಲ್ಲೇನು ಸ್ಪೆಷಲ್‌: ಗುಸ್ಸಿ ಲೋಗೋ ಸೆಗಾ ಲೋಗೋದಿಂದ ಪ್ರೇರೇಪಿತವಾಗಿದೆ. ಪಾಯಿಂಟೆಡ್ ಸ್ಟಾರ್ಸ್ ಜೊತೆಗೆ ಗೋಲ್ಡನ್ ಬಾರ್ಡರ್ ಕೂಡಾ ಇದೆ.

55

ಶೂನಿಂದ ತೊಡಗಿ ಬೆಲ್ಟ್ ತನಕ ಮಲೈಕಾ ಫುಲ್ ಲಕ್ಷೂರಿಯಸ್. ಈ ಬ್ಯಾಗ್ ಬೆಲೆ ಕೂಡಾ ಕಡಿಮೆ ಇಲ್ಲ. ಅಂದಹಾಗೆ ಈ ಬ್ಯಾಗ್ ಬೆಲೆ 1,75,000 ರೂಪಾಯಿ.

click me!

Recommended Stories