ಕಪ್ಪು ಸೀರೆಯುಟ್ಟ ಫೋಟೋಗಳನ್ನು ಪೋಸ್ಟ್ ಮಾಡಿದ ತನಿಷಾ, 'ಯಾವ ಬೆಂಕಿಯು ನಾಶವಾಗುವುದಿಲ್ಲ, ಅದು ಗಟ್ಟಿಯಾಗುತ್ತದೆ' ಎಂದು ಇದಕ್ಕೆ ಶೀರ್ಷಿಕೆ ನೀಡಿದ್ದಾರೆ. ಸಖತ್ ಹಾಟ್ ಆಗಿ ಕಾಣಿಸಿಕೊಂಡಿರೋ ತನಿಷಾ ಲುಕ್‌ಗೆ ಅಭಿಮಾನಿಗಳು ಬ್ಯೂಟಿಫುಲ್, ಜಸ್ಟ್ ಲುಕ್ಕಿಂಗ್ ಲೈಕ್ ಎ ವಾವ್, ಪ್ರೆಟ್ಟೀ, ಬ್ಯೂಟಿ ವಿತ್ ಬ್ರೈನ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.