ಮುಕೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ. ಯಾವಾಗಲೂ ತಮ್ಮ ಲಕ್ಸುರಿಯಸ್ ಲೈಫ್‌ಸ್ಟೈಲ್‌ನಿಂದ ಎಲ್ಲರ ಗಮನ ಸೆಳೆಯುತ್ತಾರೆ. ಯಾವಾಗಲೂ ಗ್ರ್ಯಾಂಡ್ ಪಾರ್ಟಿ, ಸಮಾರಂಭಗಳನ್ನು ಆಯೋಜಿಸುತ್ತಾರೆ. ಕಾಸ್ಟ್ಲೀ ಆಸೆಸ್ಸರೀಸ್ ಧರಿಸುತ್ತಾರೆ. ಅಂಬಾನಿ ಸೊಸೆಯಂದಿರು ಧರಿಸೋ ಸೀರೆ, ಆಭರಣಗಳೇ ಕೋಟಿ ಕೋಟಿ ಬೆಲೆ ಬಾಳುತ್ತವೆ.