ಡೀಪ್ ಕಟ್ ಬ್ಲೌಸ್‌ನಲ್ಲಿ ಪ್ರಿಯಾಮಣಿ ಹಾಟ್‌ಲುಕ್‌, ವಯಸ್ಸು 39 ಅಂದ್ರೆ ನಂಬೋದು ಕಷ್ಟ ಎಂದ ಫ್ಯಾನ್ಸ್‌!

ಪ್ರಿಯಾಮಣಿ, ಇನ್‌ಸ್ಟಾಗ್ರಾಂನಲ್ಲಿ ಯಾವಾಗ್ಲೂ ಸ್ಟೈಲಿಶ್ ಫೋಟೋಗಳನ್ನು ಶೇರ್ ಮಾಡ್ತಿರ್ತಾರೆ. ಇತ್ತೀಚಿಗೆ ನೀಲಿ ಕಲರ್ ಸೀರೆಯುಟ್ಟು ಮುದ್ದಾಗಿ ಫೋಸ್ ನೀಡಿದ್ದಾರೆ. ಡೀಪ್‌ ಕಟ್‌ ಇರೋ ಬ್ಲೌಸ್ ಹಾಕಿರೋ ಪ್ರಿಯಾಮಣಿ ಸಖತ್ ಹಾಟ್ ಆಗಿ ಕಾಣಿಸುತ್ತಿದ್ದಾರೆ.

ಪ್ರಿಯಾಮಣಿ ಮೊದಲ ಚಿತ್ರಕ್ಕೆ ಶ್ರೇಷ್ಟ ನಟಿ ರಾಷ್ಟ್ರ ಪ್ರಶಸ್ತಿ ಪಡೆದ ನಟಿ. ಅಭಿನಯಕ್ಕೂ ಸೈ-ಗ್ಲಾಮರ್‌ಗೂ ಜೈ ಎನ್ನುವರರು. ದಕ್ಷಿಣಭಾರತದ ಖ್ಯಾತ ನಟಿ ಪ್ರಿಯಾಮಣಿ. ತೆಲುಗು, ತಮಿಳು, ಮಲಯಾಳಂ, ಕನ್ನಡ ಹೀಗೆ ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಸಖತ್‌ ಆಕ್ಟಿವ್‌. 

ಪ್ರಿಯಾಮಣಿ, ಇನ್‌ಸ್ಟಾಗ್ರಾಂನಲ್ಲಿ ಯಾವಾಗ್ಲೂ ಸ್ಟೈಲಿಶ್ ಫೋಟೋಗಳನ್ನು ಶೇರ್ ಮಾಡ್ತಿರ್ತಾರೆ. ಮಾಡರ್ನ್‌, ಟ್ರೆಡಿಶನಲ್‌ ಲುಕ್‌ನಲ್ಲಿ ಮಿಂಚುತ್ತಾರೆ. ಇತ್ತೀಚಿಗೆ ನೀಲಿ ಕಲರ್ ಸೀರೆಯುಟ್ಟು ಮುದ್ದಾಗಿ ಫೋಸ್ ನೀಡಿದ್ದಾರೆ. ಇದಕ್ಕೆ ಗೋಲ್ಡನ್ ಕಲರ್ ಚೋಕರ್ ಸೆಟ್‌ ಹಾಕ್ಕೊಂಡಿದ್ದಾರೆ.


ಬ್ಲೂನಲ್ಲಿ ಗೋಲ್ಡ್‌ ಪ್ರಿಂಟ್ ಇರೋ ಸೀರೆಯುಟ್ಟು ಡೀಪ್‌ ಕಟ್‌ ಇರೋ ಬ್ಲೌಸ್ ಹಾಕಿರೋ ಪ್ರಿಯಾಮಣಿ ಸಖತ್ ಹಾಟ್ ಆಗಿ ಕಾಣಿಸುತ್ತಿದ್ದಾರೆ. ಹೇರ್‌ ಬನ್‌ ಮಾಡಿ ಉದ್ದಕ್ಕೆ ಸೆರಗನ್ನು ಇಳಿಬಿಟ್ಟಿರೋ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಲೈಕ್‌, ಹಾರ್ಟ್ ಎಮೋಜಿ ಕಳುಹಿಸಿ ಕೊಟ್ಟಿದ್ದಾರೆ.

ಬ್ಲೂನಲ್ಲಿ ಗೋಲ್ಡ್‌ ಪ್ರಿಂಟ್ ಇರೋ ಸೀರೆಯುಟ್ಟು ಡೀಪ್‌ ಕಟ್‌ ಇರೋ ಬ್ಲೌಸ್ ಹಾಕಿರೋ ಪ್ರಿಯಾಮಣಿ ಸಖತ್ ಹಾಟ್ ಆಗಿ ಕಾಣಿಸುತ್ತಿದ್ದಾರೆ. ಹೇರ್‌ ಬನ್‌ ಮಾಡಿ ಉದ್ದಕ್ಕೆ ಸೆರಗನ್ನು ಇಳಿಬಿಟ್ಟಿರೋ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಲೈಕ್‌, ಹಾರ್ಟ್ ಎಮೋಜಿ ಕಳುಹಿಸಿ ಕೊಟ್ಟಿದ್ದಾರೆ.

ಪುನೀತ್ ರಾಜ್‌ಕುಮಾರ್‌ಗೆ ಜೋಡಿಯಾಗಿ 2009ರಲ್ಲಿ ರಾಮ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಎಂಟ್ರಿ ಕೊಟ್ಟ ಪ್ರಿಯಾಮಣಿ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ತಮಿಳು, ಮಲಯಾಳಂ, ಹಿಂದಿ ಹೀಗೆ ಎಲ್ಲಾ ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತಾರೆ.

ಹಿಟ್ ಸಿನಿಮಾಗಳಲ್ಲಿ ನೀಡಿರುವ ನಟಿ 2017ರಲ್ಲಿ ಮುಸ್ತಫಾ ರಾಜ್‌ರನ್ನು ಪ್ರೀತಿಸಿ ಮದುವೆ ಮಾಡಿಕೊಂಡರು. ಆ ಸಮಯದಲ್ಲಿ ಪ್ರಿಯಾಮಣಿ ಸಾಕಷ್ಟು ಟ್ರೋಲ್ ಮತ್ತು ಬಾಡಿ ಶೇಮಿಂಗ್ ಎದುರಿಸಿದ್ದರು.

ಪ್ರಿಯಾಮಣಿ ಮೊದಲ ಚಿತ್ರಕ್ಕೆ ಶ್ರೇಷ್ಟ ನಟಿ ರಾಷ್ಟ್ರ ಪ್ರಶಸ್ತಿ ಪಡೆದ ನಟಿ. ಅಭಿನಯಕ್ಕೂ ಸೈ-ಗ್ಲಾಮರ್‌ಗೂ ಜೈ ಎನ್ನುವರರು. ಆದರೆ ಆಗಾಗ ಬಾಡಿ ಶೇಮಿಂಗ್‌ಗೆ ಒಳಗಾಗುತ್ತಿರುತ್ತಾರೆ. ಹೀಗಿದ್ದರೂ ನಟಿ ಇದ್ಯಾವುದನ್ನು ಲೆಕ್ಕಿಸದೆ ಎಲ್ಲಾ ರೀತಿಯ ಪಾತ್ರಗಳನ್ನು ಅಚ್ಚುಕಟ್ಟಾಗಿ ಮಾಡಿ ಮೆಚ್ಚುಗೆ ಗಳಿಸುತ್ತಾರೆ.

ಪ್ರಿಯಾಮಣಿ ಒಳ್ಳೆಯ ನಟಿ ಮಾತ್ರವಲ್ಲ. ಅತ್ಯುತ್ತಮ ನೃತ್ಯಗಾರ್ತಿಯೂ ಹೌದು. ಎನ್ ಟಿಆರ್, ನಾಗಾರ್ಜುನರಂತಹ ಸ್ಟಾರ್ ಹೀರೋಗಳ ಎದುರು ಪ್ರಿಯಾಮಣಿ ಮಾಸ್ ಸ್ಟೆಪ್ಸ್ ಹಾಕಿ ರಂಜಿಸಿದ್ದಾರೆ.

ಹಲವು ಭಾಷೆಯ ಸಿನಿಮಾಗಳಲ್ಲಿ ಮಾತ್ರವಲ್ಲ ವೆಬ್‌ ಸಿರೀಸ್‌ನಲ್ಲೂ ನಟಿಸಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾರೆ ಪ್ರಿಯಾಮಣಿ.

Latest Videos

click me!