ಜೀ ಕನ್ನಡ ವಾಹಿನಿಯ ‘ಕಮಲಿ’ ಧಾರಾವಾಹಿಯಲ್ಲಿ ಮಿಂಚುತ್ತಿದ್ದಾರೆ.
undefined
ಕಮಲಿಯಲ್ಲಿ ಹಳ್ಳಿ ಹುಡುಗಿ ನಿಂಗಿಯ ಪಾತ್ರ.
undefined
ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದು, 2 ವರ್ಷಗಳ ಕಾಲ ಪ್ರತ್ಠಿತ ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ.
undefined
ಬಾಲ್ಯದಿಂದಲೂ ಬಣ್ಣದ ಲೋಕದತ್ತ ಮನಸ್ಸಿದ್ದು, ವಿದ್ಯಾಭ್ಯಾಸ ಮುಗಿಯಲಿ ಎಂದು ಕಾಯುತ್ತಿದ್ದರು.
undefined
ಅಂಕಿತಾ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿಯೇ. ಪಕ್ಕಾ ಮಾಡರ್ನ್ ಹುಡುಗಿ.
undefined
ಇವರು ಮೂಲತಃ ತವಿಳುನಾಡಿನ ಆಯ್ಯರ್ ಕುಟುಂಬದವರು.
undefined
ಇವರ ರಿಯಲ್ ಮತ್ತು ರೀಲ್ ಲೈಫ್‌ನಲ್ಲಿ ಅಜಗಜಾಂತರ ವ್ಯತ್ಯಾಸವಿದೆ.
undefined
ತಮಿಳಿನಲ್ಲಿ ಆಫರ್ ಬಂದರೂ ಕನ್ನಡದಲ್ಲೇ ನಟಿಸುವ ಆಸೆ ಈ ನಟಿಗೆ.
undefined
ಅಂಕಿತಾಳಿಗೆ ನೃತ್ಯ, ಸಂಗೀತ, ಡ್ರಾಮಾ ಗೊತ್ತು. ಗಿಟಾರ್ ನುಡಿಸುವುದೂ ಕರತಲಾಮಲಕ.
undefined
ನಟನೆ ಮಾತ್ರವಲ್ಲದೇ ನಿರೂಪಣೆಯಲ್ಲೂ ಸೈ ಎನಿಸಿಕೊಂಡಿದ್ದಾರೆ ಅಂಕಿತಾ.
undefined