ಹೇಗಿದ್ರೂ ಚಂದ ‘ಬಾಹುಬಲಿ’ ನಟಿಯ ಅಂದ!

First Published | Sep 9, 2019, 3:38 PM IST

ಕರಾವಳಿ ಬೆಡಗಿ, ಟಾಲಿವುಡ್ ಸ್ವೀಟಿ ಅನುಷ್ಕಾ ಶೆಟ್ಟಿ ಸೌತ್ ಇಂಡಿಯನ್ ಬಹುಬೇಡಿಕೆ ನಟಿ. ಬಾಹುಬಲಿ, ಅರುಂಧತಿ, ಸೂಪರ್ ಸಿನಿಮಾಗಳ ಮೂಲಕ ಫೇಮಸ್ ಆದವರು. ಸಿನಿಮಾಗಳನ್ನು ಸೆಲೆಕ್ಟ್ ಮಾಡುವಲ್ಲಿ ತುಂಬಾ ಚೂಸಿ. ಮಾಡುವ ಸಿನಿಮಾಗಳೆಲ್ಲಾ ಸೂಪರ್ ಹಿಟ್. ಇವರ ಗ್ಲಾಮರಸ್ ಫೋಟೋಗಳು ಇಲ್ಲಿವೆ ನೋಡಿ. 

ಅನುಷ್ಕಾ ಶೆಟ್ಟಿ- ತೆಲುಗು, ತಮಿಳು ಚಿತ್ರರಂಗದಲ್ಲಿ ಕೇಳಿ ಬರುವ ಮೊದಲ ಹೆಸರು.
2005 ರಲ್ಲಿ ತೆಲುಗು ಚಿತ್ರ ‘ಸೂಪರ್’ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟರು.
Tap to resize

ಮಂಗಳೂರು ಮೂಲದವರು. ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬಿ ಸಿ ಎ ಪದವಿ ಪಡೆದಿದ್ದಾರೆ.
’ಅರುಂಧತಿ’ ಚಿತ್ರ ಅನುಷ್ಕಾ ಶೆಟ್ಟಿಗೆ ಬಿಗ್ ಕೊಟ್ಟ ಸಿನಿಮಾ.
ಸೈಜ್ ಜೀರೋ ಚಿತ್ರಕ್ಕಾಗಿ 20 ಕೆಜಿ ಹೆಚ್ಚಿಸಿಕೊಂಡಿದ್ದರು.
ಸೌತ್ ಇಂಡಿಯನ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಇವರೊಬ್ಬರು.
‘ರುದ್ರಮ್ಮದೇವಿ’ ಸಿನಿಮಾಗಾಗಿ 5 ಕೋಟಿ ಡಿಮ್ಯಾಂಡ್ ಮಾಡಿದ್ದರು ಎನ್ನುವ ಸುದ್ದಿಯಿದೆ.
ಸೌತ್ ಇಂಡಿಯನ್ ಸೂಪರ್ ಸ್ಟಾರ್ ಪ್ರಭಾಸ್ ಜೊತೆ ಹೆಸರು ಕೇಳಿ ಬಂದಿತ್ತು.
ತಂದೆ ವಿಠ್ಠಲ ಶೆಟ್ಟಿ. ತಾಯಿ ಪ್ರಫುಲ್ಲಾ. ಇಬ್ಬರು ಸಹೋದರರಿದ್ದಾರೆ.
ಬೈಕ್ ರೈಡ್ ಎಂದರೆ ಸಿಕ್ಕಾಪಟ್ಟೆ ಇಷ್ಟವಂತೆ.

Latest Videos

click me!