ರೇವತಿ ಕೈಯಲ್ಲಿ ನಿಖಿಲ್ ಹೆಸರಿನ ಮೆಹಂದಿ ರಂಗು: ಫೋಟೋಸ್ ನೋಡಿ

First Published | Jul 8, 2020, 12:24 PM IST

ಲಾಕ್‌ಡೌನ್ ಸಂದರ್ಭದಲ್ಲೇ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಮದುವೆಯಾಗಿದ್ರೂ, ಜನ ಕಡಿಮೆ ಇದ್ರು ಅನ್ನೋದು ಬಿಟ್ರೆ ಮದುವೆ ಗ್ರ್ಯಾಂಡ್ ಆಗಿಯೇ ಆಗಿತ್ತು. ಮದುವೆಯಲ್ಲಿ ರೇವತಿ ಮೆಹಂದಿ ವಧುವಿನ ಅಂದ ಇನ್ನಷ್ಟು ಹೆಚ್ಚಿಸಿತ್ತು. ರೇವತಿ ಮೆಹಂದಿ ಹೇಗಿತ್ತು ಗೊತ್ತಾ..? ಇಲ್ನೋಡಿ ಪುಷ್ಪಾ ಮೆಹಂದಿ ಆರ್ಟ್‌ ಫೋಟೋಸ್

ರೇವತಿ ಮದುವೆಗೆ ಕೈಗೆ ಮೆಹಂದಿ ರಂಗು.. ಇದರಲ್ಲಿ ನಿಖಿಲ್ ಹಾಗೂ ರೇವತಿ ಹೆಸರಿನ ಮೊದಲ ಅಕ್ಷರವನ್ನೂ ಬರೆಯಲಾಗಿತ್ತು
ಮೆಹಂದಿ ಚಿತ್ರದಲ್ಲಿ ವಧುವಿನ ಹಾಗೂ ವರನ ದಿಬ್ಬಣವನ್ನೂ ಚಿತ್ರಿಸಲಾಗಿತ್ತು
Tap to resize

ರೇವತಿ ಕಾಲಿಗೆ ಹಚ್ಚಿದ ಮೆಹಂದಿ.. ಮೆಹಂದಿ ಹಚ್ಚಿದ ಮತ್ತು ತೆಗೆದ ನಂತರೆ ಚಿತ್ರಗಳು
ಮೆಹಂದಿ ಸಂಭ್ರಮದಲ್ಲಿ ರೇವತಿ ನಿಖಿಲ್ ಕುಮಾರಸ್ವಾಮಿ
ರೇವತಿ ಕೈಯಲ್ಲಿ ಮೆಹಂದಿಯ ಕೆಂಪು ರಂಗು ಕಾಣಿಸಿಕೊಂಡಿದ್ದು ಹೀಗೆ
ಅದ್ಧೂರಿ ಮದುವೆಯ ವೆಚ್ಚದಲ್ಲಿ ಬಡವರಿಗೆ, ನಿರ್ಗತಿಕರಿಗೆ ಬೇಳೆ ಕಾಳು ವಿತರಿಸಿ ಸಹಾಯ ಮಾಡಿದ್ದಾರೆ.
ಆಪ್ತ ಸಂಬಂಧಿಗಳ ಸಮ್ಮುಖದಲ್ಲಿ ನಿಖಿಲ್ ರೇವತಿ ವಿವಾಹವಾಗಿತ್ತು
ಮೆಹಂದಿ, ಅರಶಿನ ಶಾಸ್ತ್ರದಲ್ಲಿ ರೇವತಿ ಕಂಗೊಳಿಸಿದ್ದು ಹೀಗೆ

Latest Videos

click me!