ನಟಿ ಊರ್ವಶಿ, ಮನೋಜ್ ಕೆ ಜಯನ್‌ರನ್ನು 200 ರಲ್ಲಿ ವಿವಾಹವಾದರು. ವೈಯಕ್ತಿಕ ಕಾರಣಗಳಿಂದಾಗಿ ಅವರು ಪ್ರತ್ಯೇಕ ಮಾರ್ಗಗಳನ್ನು ಆರಿಸಿಕೊಂಡರು. ನಂತರ ನಟಿ 2013ರಲ್ಲಿ ನಿರ್ಮಾಣ ಕಂಪನಿ ಮಾಲೀಕ ಶಿವಪ್ರಸಾದ್ ಜೊತೆ ಹೊಸ ಜೀವನ ಪ್ರಾರಂಭಿಸಿದ್ದಾರೆ. ಊರ್ವಶಿ ಶಾಮಾ, ಭಾಮಾ, ನಾನು ನನ್ನ ಹೆಂಡತಿ ಸೇರಿ ಬಹುತೇಕ ಸ್ಟಾರ್ ನಟರೊಂದಿಗೆ ಸ್ಯಾಂಡಲ್‌ವುಡ್ ಚಿತ್ರಗಳಲ್ಲಿಯೂ ನಟಿಸಿದ್ದಾರೆ.