Published : Jul 08, 2020, 12:19 PM ISTUpdated : Jul 08, 2020, 12:27 PM IST
ಬಾಲಿವುಡ್ ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುತ್ತಾರೆ. ಅವರ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರ ಬಗ್ಗೆ ಪ್ರತಿಯೊಂದೂ ಮಾಹಿತಿಯನ್ನೂ ತಿಳಿದುಕೊಳ್ಳಲು ಕುತೂಹಲಿಗಳಾಗಿರುತ್ತಾರೆ. ಹಾಗೆಯೇ ಸ್ಟಾರ್ಸ್‌ಗಳೂ ಆಗಾಗ್ಗೆ ತಮ್ಮ ಒಡಹುಟ್ಟಿದವರೊಂದಿಗೆ ಪೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಕೆಲವು ಫೇಮಸ್ ಬಿ-ಟೌನ್ ಸಹೋದರಿಯರ ಫೋಟೋಸ್ ಇಲ್ಲಿವೆ ನೋಡಿ. ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಕೆಲವು ಪೋಟೋಗಳಿವು.
ಕೆಲವರು ಬಾಲಿವುಡ್‌ಗೆ ಎಂಟ್ರಿ ಕೊಟ್ಟು, ಅಕ್ಕನ ಯಶಸ್ವಿ ದಾರಿ ಹಿಡಿಯುವಲ್ಲಿ ವಿಫಲರಾದರೆ, ಮತ್ತೆ ಕೆಲವರು ಅಕ್ಕನಿಗಿಂತಲೂ ಪ್ರಸಿದ್ಧರಾಗಿದ್ದಾರೆ.
ಕೆಲವರು ಬಾಲಿವುಡ್‌ಗೆ ಎಂಟ್ರಿ ಕೊಟ್ಟು, ಅಕ್ಕನ ಯಶಸ್ವಿ ದಾರಿ ಹಿಡಿಯುವಲ್ಲಿ ವಿಫಲರಾದರೆ, ಮತ್ತೆ ಕೆಲವರು ಅಕ್ಕನಿಗಿಂತಲೂ ಪ್ರಸಿದ್ಧರಾಗಿದ್ದಾರೆ.
1821
ಭೂಮಿ ಪೆಡ್ನೇಕರ್-ಸಮಿಕ್ಷಾ ಪೆಡ್ನೇಕರ್.
ಭೂಮಿ ಪೆಡ್ನೇಕರ್-ಸಮಿಕ್ಷಾ ಪೆಡ್ನೇಕರ್.
1921
ಭೂಮಿ ಪೆಡ್ನೇಕರ್-ಸಮಿಕ್ಷಾ ಪೆಡ್ನೇಕರ್.
ಭೂಮಿ ಪೆಡ್ನೇಕರ್-ಸಮಿಕ್ಷಾ ಪೆಡ್ನೇಕರ್.
2021
ಸೋನಮ್ ಕಪೂರ್ ಅಹುಜಾ-ರಿಯಾ ಕಪೂರ್.
ಸೋನಮ್ ಕಪೂರ್ ಅಹುಜಾ-ರಿಯಾ ಕಪೂರ್.
2121
ಸೋನಮ್ ಕಪೂರ್ ಅಹುಜಾ-ರಿಯಾ ಕಪೂರ್.
ಸೋನಮ್ ಕಪೂರ್ ಅಹುಜಾ-ರಿಯಾ ಕಪೂರ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.