ರಾಜಮೌಳಿ ಸಿನಿಮಾದ ಉಗ್ರಭಟ್ಟಿ ಗುಹೆಗಳ ಫೋಟೋ ಲೀಕ್: ಗ್ರ್ಯಾಂಡ್ ಸೆಟ್ ವೈರಲ್

Published : Jun 01, 2026, 04:53 PM IST

ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಸಿನಿಮಾದ ಈ ಫೋಟೋದಲ್ಲಿ ಚಿತ್ರದ ನಟ ನಟಿಯರು ಕಾಣಿಸಿಕೊಂಡಿಲ್ಲ. ಆದರೆ ಸಿನಿಮಾದ ಸೆಟ್ ಎಷ್ಟು ಗ್ರ್ಯಾಂಡ್ ಆಗಿದೆ ಎನ್ನುವುದಕ್ಕೆ ಇದು ಸಾಕ್ಷಿಯಂತಿದೆ.

PREV
14
ಆನ್‌ಲೈನ್‌ನಲ್ಲಿ ಲೀಕ್

ಎಸ್.ಎಸ್. ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಸಿನಿಮಾದ ‘ಉಗ್ರಭಟ್ಟಿ ಗುಹೆಗಳು’ ಸೀಕ್ವೆನ್ಸ್‌ನ ಮೊದಲ ಫೋಟೋ ಈಗ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ.

24
ಯಾರೂ ಕಾಣಿಸಿಕೊಂಡಿಲ್ಲ

ಈ ಫೋಟೋದಲ್ಲಿ ಚಿತ್ರದ ನಟ ನಟಿಯರು ಕಾಣಿಸಿಕೊಂಡಿಲ್ಲ. ಆದರೆ ಸಿನಿಮಾದ ಸೆಟ್ ಎಷ್ಟು ಗ್ರ್ಯಾಂಡ್ ಆಗಿದೆ ಎನ್ನುವುದಕ್ಕೆ ಇದು ಸಾಕ್ಷಿಯಂತಿದೆ. ಸುತ್ತಲೂ ಕಲ್ಲಿನ ಕೆತ್ತನೆಗಳು, ಕಂಬಗಳಿವೆ.

34
ನೀಲಿ ಬಣ್ಣದ ಪರದೆ

ಭಾರಿ ಪ್ರಮಾಣದ ವಿಎಫ್‌ಎಕ್ಸ್‌ ಕೆಲಸ ಇರಲಿದೆ ಅನ್ನೋದಕ್ಕೆ ಸಾಕ್ಷಿಯಾಗಿ ನೀಲಿ ಬಣ್ಣದ ಪರದೆ ಇದೆ. ಈ ಸೀಕ್ವೆನ್ಸ್ ಹಿಂದೂ ಪುರಾಣಗಳ ಉಗ್ರ ದೇವತೆಯಾದ ‘ಮಾತಾ ಛಿನ್ನಮಸ್ತಾ ದೇವಿ’ಯ ಸುತ್ತ ಹೆಣೆಯಲಾಗಿದೆಯಂತೆ.

44
ಭೀಕರ ರೂಪ

ಪುರಾಣಗಳಲ್ಲಿ ಈ ದೇವಿಯು ಕತ್ತರಿಸಿದ ತನ್ನದೇ ತಲೆಯನ್ನು ಕೈಯಲ್ಲಿ ಹಿಡಿದು, ತನ್ನ ರಕ್ತವನ್ನು ದೇವದೂತರಿಗೆ ಅರ್ಪಿಸುವ ಭೀಕರ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories