ಅದೊಂದು ಸರ್ಜರಿ ಮಾಡಿಸಿಕೊಂಡಿದ್ದಕ್ಕೆ ಪ್ರಾಣವನ್ನೇ ಕಳಕೊಂಡ ಮೆಕ್ಸಿಕನ್ ಸುಂದರಿ!

Published : Dec 21, 2020, 09:31 PM ISTUpdated : Dec 21, 2020, 09:39 PM IST

ನವದೆಹಲಿ(ಡಿ. 21) ಮೆಕ್ಸಿಕನ್ ಕಿಮ್ ಕರ್ದಾಶಿಯನ್ ಎಂದೇ ಫೇಮಸ್ ಆಗಿದ್ದ ನಟಿ, ಮಾಡೆಲ್ , ಡಿಸೈನರ್ ಜೋಸ್ಲೆಯನ್ ಕ್ಯಾನೋ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

PREV
18
ಅದೊಂದು ಸರ್ಜರಿ ಮಾಡಿಸಿಕೊಂಡಿದ್ದಕ್ಕೆ ಪ್ರಾಣವನ್ನೇ ಕಳಕೊಂಡ ಮೆಕ್ಸಿಕನ್ ಸುಂದರಿ!

ಬಟ್ ಲಿಫ್ಟ್ ಸರ್ಜರಿ ಮಾಡಿಸಿಕೊಂಡಿದ್ದು ಅವರ ಪ್ರಾಣಕ್ಕೆ ಸಂಚಕಾರ ತಂದಿದೆ.

28

ಕೊಲಂಬಿಯಾದಲ್ಲಿ ಬಟ್ ಲಿಫ್ಟ್ ಸರ್ಜರಿ ಮಾಡಿಸಿಕೊಂಡಿದ್ದರು.

38

ಮೂವತ್ತು ವರ್ಷದ ಮಾಡೆಲ್ ಸರ್ಜರಿ ನಂತರ ಸಾವನ್ನಪ್ಪಿದ್ದಾರೆ.

48

ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

58

ಇನ್ನೊಬ್ಬ ಮಾಡೆಲ್ ಲೀರಾ ಮರ್ಸೆರ್ ಟ್ವಿಟರ್ ಮೂಲಕ ಈ ಆಕೆಯ ಸಾವಿನ ವಿಚಾರ ಹಂಚಿಕೊಂಡಿದ್ದರು.

68

ಆಕೆ ನೋಡಲು ಚೆನ್ನಾಗಿಯೇ ಇದ್ದಳುಇ, ಆಕೆ ಕುಟುಂಬಕ್ಕೆ ನೋವು ತಡೆದುಕೊಳ್ಳುವ ಶಕ್ತಿ ಬರಲಿ ಎಂದು ಆಶಿಸಿದ್ದಾರೆ.

78

ಕಳೆದ ತಿಂಗಳು ಬಟ್ ಲಿಫ್ಟ್ ಸರ್ಜರಿಗೆಂದು ಕೋಲಂಬಿಯಾಕ್ಕೆ ಮಾಡೆಲ್ ಹೊರಟಿದ್ದನ್ನು ಮಾಧ್ಯಮಗಳು ವರದಿ ಮಾಡಿದ್ದವು.

88

ಡಿಸೆಂಬರ್ ಏಳರಂದು ಮಾಡೆಲ್ ಕೊನೆಯದಾಗಿ ಪೋಸ್ಟ್ ಮಾಡಿದದ್ದು ಇಸ್ಟಾದಲ್ಲಿ ಹದಿಮೂರು ಮಿಲಿಯನ್ ಬೆಂಬಲಿಗರಿದ್ದಾರೆ.ಮಾಡೆಲ್ ಸಾವಿನ ಬಗ್ಗೆ ಇಲ್ಲಿವರೆಗೆ ಯಾವುದೆ ಅಧಿಕೃತ ಮೂಲದಿಂದ ಸುದ್ದಿ ಸಿಕ್ಕಿಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories