'ನನ್ನ ಹೆತ್ತವರು ಬಹಳ ಸುಂದರವಾದ ಸಂಬಂಧವನ್ನು ಹೊಂದಿದ್ದಾರೆ. ಕೆಲವೊಮ್ಮೆ ಇಬ್ಬರು ಒಟ್ಟಿಗೆ ತಮ್ಮ ಜೀವನವು ಇರಬೇಕಾಗಿಲ್ಲ ಎಂದು ಭಾವಿಸಿದ್ದಾರೆ. ಆದ್ದರಿಂದ ಅವರು ಒಟ್ಟಿಗೆ ಬದುಕದಿರಲು ನಿರ್ಧರಿಸಿದ್ದಾರೆ' ಆದರೆ ಇನ್ನೂ ಪರಸ್ಪರ ಸ್ನೇಹಿತರಾಗಿ ಉಳಿದಿದ್ದಾರೆ. 35 ವರ್ಷಗಳಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ' ಎಂದು ಕರೀನಾ ತಮ್ಮ ಪೋಷಕರ ಸಂಬಂಧದ ಬಗ್ಗೆ ರಿವೀಲ್ ಮಾಡಿದರು..