ನಟಿ ಮೇಘಾ ಶೆಟ್ಟಿ ಈ 12 ಸೀಸನ್‌ಗೆ ಬಿಗ್ ಬಾಸ್ ಮನೆಯೊಳಕ್ಕೆ ಹೋಗುತ್ತಿಲ್ಲ. ಅದನ್ನೇ ಅವರೇ ಖಚಿತಪಡಿಸಿದ್ದಾರೆ.ನಾನು ಈ ಬಾರಿಯ ಬಿಗ್ ಬಾಸ್‌ಗೆ ಹೋಗುತ್ತಿಲ್ಲ, ದಯವಿಟ್ಟು ಸುದ್ದಿ ಹಬ್ಬಿಸುವುದನ್ನು ನಿಲ್ಲಿಸಿ..' ಎಂದು ನಟಿ ಮೇಘಾ ಶೆಟ್ಟಿ ಪೋಸ್ಟ್ ಮಾಡಿದ್ದಾರೆ.
ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 12 ಇದೇ 28ರಿಂದ ಶುರುವಾಗಲಿದೆ. ಈ ಬಾರಿಯ ಸೀಸನ್‌ನಲ್ಲಿ ಮನೆಯೊಳಗೆ ಯಾರೆಲ್ಲಾ ಎಂಟ್ರಿ ಕೊಡಲಿದ್ದಾರೆ ಎಂಬುದು ಸದ್ಯಕ್ಕೆ ಗುಟ್ಟೇ ಆಗಿದೆ.
211
ನಟಿ ಮೇಘಾ ಶೆಟ್ಟಿ ಕಲರ್‌ಫುಲ್ ಫೋಟೋಗಳು
ಆದರೂ ಕೂಡ ಕಲರ್ಸ್ ಕನ್ನಡದ ಈ ಶೋದಲ್ಲಿ ಅದೆಷ್ಟೇ ಸೀಕ್ರೆಟ್ ಕಾಪಾಡಿಕೊಂಡರೂ ಕೆಲವರು ಹೋಗೋದು ಮೊದಲೇ ಗೊತ್ತಾಗಿಬಿಡುತ್ತೆ. ಆದರೆ ಕೆಲವರು ಹೋಗ್ತಾರೆ ಅಂದ್ರೂ ಹೋಗೋದೇ ಇಲ್ಲ. ಅಂಥವರ ಲಿಸ್ಟ್‌ನಲ್ಲಿ ಬರೋ ಹೆಸರು ಮೇಘಾ ಶೆಟ್ಟಿ!
311
ನಟಿ ಮೇಘಾ ಶೆಟ್ಟಿ ಕಲರ್‌ಫುಲ್ ಫೋಟೋಗಳು
ಹೌದು, ನಟಿ ಮೇಘಾ ಶೆಟ್ಟಿ ಈ 12 ಸೀಸನ್‌ಗೆ ಬಿಗ್ ಬಾಸ್ ಮನೆಯೊಳಕ್ಕೆ ಹೋಗುತ್ತಿಲ್ಲ. ಅದನ್ನೇ ಅವರೇ ಖಚಿತಪಡಿಸಿದ್ದಾರೆ.
ನಾನು ಈ ಬಾರಿಯ ಬಿಗ್ ಬಾಸ್‌ಗೆ ಹೋಗುತ್ತಿಲ್ಲ, ದಯವಿಟ್ಟು ಸುದ್ದಿ ಹಬ್ಬಿಸುವುದನ್ನು ನಿಲ್ಲಿಸಿ..' ಎಂದು ನಟಿ ಮೇಘಾ ಶೆಟ್ಟಿ ಪೋಸ್ಟ್ ಮಾಡಿದ್ದಾರೆ.
ಆದರೆ, ಈ ಬಗ್ಗೆ ನಟಿ ಮೇಘಾ ಶೆಟ್ಟಿ ಭಾರೀ ಗರಂ ಆಗಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಂ ನಲ್ಲಿ 'ನಾನು ಈ ಬಾರಿಯ ಬಿಗ್ ಬಾಸ್‌ಗೆ ಹೋಗುತ್ತಿಲ್ಲ, ದಯವಿಟ್ಟು ಸುದ್ದಿ ಹಬ್ಬಿಸುವುದನ್ನು ನಿಲ್ಲಿಸಿ..
511
ನಟಿ ಮೇಘಾ ಶೆಟ್ಟಿ ಕಲರ್‌ಫುಲ್ ಫೋಟೋಗಳು
(Guys I am not going to Bigg Boss...! Pls stop Spreding...!)' ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಮೇಘಾ ಶೆಟ್ಟಿಯನ್ನು ಈ ಬಾರಿಯ ಬಿಗ್ ಬಾಸ್ ಸೀಸನ್ 12ರಲ್ಲಿ ನೋಡುವ ಭಾಗ್ಯ ಅವರ ಅಭಿಮಾನಿಗಳಿಗೆ ಇಲ್ಲ ಎನ್ನಬಹುದು!
611
ನಟಿ ಮೇಘಾ ಶೆಟ್ಟಿ ಕಲರ್‌ಫುಲ್ ಫೋಟೋಗಳು
ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಶುರುವಾಗುವ ಕ್ಷಣ ಸನ್ನಿಹಿತವಾಗಿದೆ. ಇದೇ ತಿಂಗಳು 28ರಿಂದ (28 September 2025) ಕಲರ್ಸ್ ವಾಹಿನಿಯಲ್ಲಿ ಶುರುವಾಗಲಿರುವ ಬಿಗ್ ಬಾಸ್ ರಿಯಾಲಿಟಿ ಶೋ ಬಗ್ಗೆ ಈಗಾಗಲೇ ಸಾಕಷ್ಟು ಕೆಲಸಗಳು ನಡೆಯುತ್ತಿವೆ.
711
ನಟಿ ಮೇಘಾ ಶೆಟ್ಟಿ ಕಲರ್‌ಫುಲ್ ಫೋಟೋಗಳು
ಆದರೆ ಸ್ಪರ್ಧಿಗಳು ಯಾರು ಎಂಬ ಗುಟ್ಟನ್ನು ಸಹಜವಾಗಿಯೇ ಶೋ ನಡೆಸುವ ಟೀಂ ಗುಟ್ಟಾಗಿ ಇಟ್ಟಿದೆ. ಆದರೂ ಕೂಡ ಎಂದಿನಂತೆ, ಅವರು ಹೋಗುತ್ತಿದ್ದಾರೆ, ಇವರು ಹೋಗುತ್ತಿದ್ದಾರೆ ಎಂಬ ರೂಮರ್ ಹರಡುತ್ತಿದೆ. ನಿರೀಕ್ಷಿತ ಕಂಟೆಸ್ಟಂಟ್ ಪಟ್ಟಿಯಲ್ಲಿ ನಟಿ ಮೇಘಾ ಶೆಟ್ಟಿ (Megha Shetty) ಹೆಸರು ಕೂಡ ಇದೆ.
811
ನಟಿ ಮೇಘಾ ಶೆಟ್ಟಿ ಕಲರ್‌ಫುಲ್ ಫೋಟೋಗಳು
ಈ ಮಧ್ಯೆ ಕೆಲವು ಹೆಸರುಗಳು ಮುನ್ನೆಲೆಗೆ ಬಂದಿವೆ. ಸಾಗರ್ ಬಿಳಿಗೌಡ, ಸಂಜನಾ ಬುರ್ಲಿ, ಸಮೀರ್ ಎಂಡಿ, ಗಗನ್ ಶ್ರೀನಿವಾಸ್, ದೀಪಿಕಾ ಗೌಡ, ವಿಜಯ್ ಸೂರ್ಯ, ಶ್ವೇತಾ ಪ್ರಸಾದ್, ಪಾಯಲ್ ಚಂಗಪ್ಪ, ಮೇಘಾ ಶೆಟ್ಟಿ, ಗಗನ, ಅರವಿಂದ್ ರತ್ನನ್, ವರುಣ್ ಆರಾಧ್ಯ, ದೀಪಿಕಾ ಗೌಡ, ಧನುಷ್,
911
ನಟಿ ಮೇಘಾ ಶೆಟ್ಟಿ ಕಲರ್‌ಫುಲ್ ಫೋಟೋಗಳು
ಅಮೃತಾ ರಾಮಮೂರ್ತಿ, ಗಾಯಕ ಸುನಿಲ್, ಬಾಲು ಬೆಳಗುಂದಿ, ತೇಜಸ್ ಗೌಡ, ಆಶ್ ಮೆಲೋ, ದಿವ್ಯಾ ವಸಂತ್, ಗೀತಾ ಹೆಸರುಗಳು ಕೇಳಿಬರುತ್ತಿವೆ. ಈ ಪಟ್ಟಿ ಬದಲಾಗುತ್ತಲೇ ಇದೆ. ಇದೀಗ ಈ ಪಟ್ಟಿಯಿಂದ ಮೇಘಾ ಶೆಟ್ಟಿ ಔಟ್ ಆಗಿದ್ದಾರೆ.
1011
ನಟಿ ಮೇಘಾ ಶೆಟ್ಟಿ ಕಲರ್‌ಫುಲ್ ಫೋಟೋಗಳು
ಒಟ್ಟಿನಲ್ಲಿ ಹೇಳಬೇಕು ಎಂದರೆ, ಈ ಬಾರಿಯ ಬಿಗ್ ಬಾಸ್ 12 ಸೀಸನ್‌ನಲ್ಲಿ ಅಭಿಮಾನಿಗಳು ಮೇಘಾ ಶೆಟ್ಟಿಯವರನ್ನು ಅಲ್ಲಿ ಮಿಸ್ ಮಾಡಿಕೊಳ್ಳಲಿದ್ದಾರೆ.
1111
ನಟಿ ಮೇಘಾ ಶೆಟ್ಟಿ ಕಲರ್‌ಫುಲ್ ಫೋಟೋಗಳು
ಮೇಘಾ ಶೆಟ್ಟಿ ಯಾಕೆ ಬಿಗ್ ಬಾಸ್‌ಗೆ ಹೋಗುತ್ತಿಲ್ಲ ಎಂಬುದು ಅವರಿಗೇ ಗೊತ್ತು! ಅಷ್ಟಕ್ಕೂ ಅವರು ಹೋಗಬೇಕೋ ಬೇಡವೋ ಎನ್ನವುದು ಅವರಿಗೆ ಬಿಟ್ಟಿದ್ದು ಅಲ್ಲವೇ?