ಸಂಸಾರದ ಸರಿಗಮದಲ್ಲಿ ಸಪ್ತವರ್ಷ ದಾಟಿದ ‘ಕಿರಿಕ್’ಜೋಡಿ!

First Published | May 31, 2019, 1:11 PM IST

ಕನ್ನಡ ಭಾಷೆ ಹಾಗೂ ಸಂಸ್ಕೃತಿಗಾಗಿಯೇ ಸದಾ  ಹೋರಾಡುವವರಲ್ಲಿ ಕಿರಿಕ್ ಕೀರ್ತಿ ಹೆಸರು ಸದಾ ಮುಂದು. 'ಬೆಂಗಳೂರು ಬೆಂಗಳೂರು ಇಷ್ಟವಿಲ್ವಾ ಬಿಟ್ಟು ಹೋಯ್ತಾ ಇರು...' ಎನ್ನುವ ಮೂಲಕ ಕನ್ನಡಿಗರ ಭಾಷಾ ಪ್ರೇಮವನ್ನು ಬಡಿದು ಎಚ್ಚರಿಸಿದ ಕೀರ್ತಿ ಕಿರಿಕ್‌ಗೆ ಸಲ್ಲುತ್ತದೆ. ವಿಪರೀತ ಸಾಮಾಜಿಕ ಕಳಕಳಿ ಹೊಂದಿರುವ ನಟ, ಬಿಗ್‌ಬಾಸ್ ಸೀಸನ್-4ರ ಸ್ಪರ್ಧಿ ಕಿರಿಕ್ ಕೀರ್ತಿ ಬೆಟರ್ ಹಾಫ್ ಜೊತೆಗಿನ ಫೋಟೋಸ್.........
 

ಕೀರ್ತಿ ಹಾಗೂ ಅರ್ಪಿತಾ ಮದುವೆಯಾಗಿ ಮೇ 31, 2019ಕ್ಕೆ 7 ವರ್ಷ ತುಂಬಿವೆ.
ಈ ಮುದ್ದಾದ ಜೋಡಿಗೆ ಆವಿಷ್ಕಾರ್ ಎಂಬ ಮಗನಿದ್ದಾನೆ.
Tap to resize

ಕೀರ್ತಿ ಶಂಕರಘಟ್ಟ ಮೂಲತಃ ಶಿವಮೊಗ್ಗ ಜಿಲ್ಲೆಯವರು.
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಓದಿರುವ ಕೀರ್ತಿ 2012ರಲ್ಲಿ ಆರ್‌ಜೆ ಆಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು.
ನ್ಯೂಸ್ ಚಾನೆಲ್‌ಗಳಲ್ಲಿ ನಿರೂಪಣೆ ಮಾಡಿಕೊಂಡು ಪ್ರಾಜೆಕ್ಟ್ ಎಡಿಟರ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಬಿಗ್ ಬಾಸ್-4ರಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದು 10 ಲಕ್ಷ ರೂ. ಬಹುಮಾನ ಪಡೆದಿದ್ದರು.
ಕನ್ನಡದ ಫೇಮಸ್ Raperಗಳಾದ All.ok ಅ್ಯಂಡ್ Chandan shetty ಜೊತೆ ಕೆಲವೊಂದು ಆಲ್ಬಂನಲ್ಲಿ ಭಾಗಿಯಾಗಿದ್ದಾರೆ.
ಕೀರ್ತಿ ಪತ್ನಿ ಅರ್ಪಿತಾಗೆ ಟಿಕ್ ಟಾಕ್ ಹಾಗೂ ಮ್ಯೂಸಿಕಲಿಯಲ್ಲಿ ಸಾವಿರಾರು ಫ್ಯಾನ್ಸ್‌ ಇದ್ದಾರೆ.
ಸಾಮಾಜಿಕ ಕಳಕಳಿ ಹೊಂದಿರುವ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿಯೂ ಆ್ಯಕ್ಟಿವ್ ಆಗಿದ್ದಾರೆ

Latest Videos

click me!