ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ತ್ರಿಪುರ ವಾಸಿನಿ(ವೈಟ್ ಪೆಟಲ್ಸ್)ನಲ್ಲಿ ಮೇ 28 ಮತ್ತು 29 ಮದುವೆ ಅದ್ಧೂರಿಯಾಗಿ ನಡೆಯಿತು.
undefined
ಸುಮಾರು 40 ಕ್ಯಾಮೆರಾ ಸೆಟಪ್, ಹತ್ತು ಸಾವಿರ ಜನ ಕೂತು ಆರಾಮಾಗಿ ಮದುವೆ ಕಾರ್ಯಕ್ರಮ ನೋಡುವ ವ್ಯವಸ್ಥೆ ಮಾಡಲಾಗಿತ್ತು.
undefined
ರವಿಚಂದ್ರನ್ ಮಗಳಿಗೆ ಹಾಡೊಂದನ್ನು ಕಂಪೋಸ್ ಮಾಡಿ ಗಿಫ್ಟ್ ಆಗಿ ಕೊಟ್ಟರು.
undefined
ಮದುವೆ ಇನ್ನಷ್ಟು ನಾದಮಯವಾಗಲು ಹಂಸಲೇಖ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.
undefined
ಕನ್ನಡ ಚಿತ್ರರಂಗದಲ್ಲೇ ಮೊದಲ ಬಾರಿಗೆ 3D ಆಮಂತ್ರಣ ಪತ್ರಿಕೆ ಮಾಡಿಸಲಾಗಿದ್ದು ಅದರ ಮೇಲೆ ರವಿಚಂದ್ರನ್ ಫೋಟೋ ಮತ್ತು ಕುಟುಂಬ ಸದಸ್ಯರ ಹೆಸರು ಹಾಕಲಾಗಿತ್ತು.
undefined
ಮಗಳ ಆಮಂತ್ರಣ ಸುಮಾರು 3 ಸಾವಿರ ಬೆಲೆ ಹಾಗೂ ಅದರೆ ಜೊತೆ ಅತಿಥಿಗಳಿಗೆ ಗಿಫ್ಟ್ ಕೂಡ ನೀಡಲಾಗಿತ್ತು.
undefined
ಇನ್ನು ಮದುವೆಗೆ ಬರುವ ಅತಿಥಿಗಳಲ್ಲಿ ಉಡುಗೊರೆ ಹಾಗೂ ಹೂಗುಚ್ಛ ತರಬೇಡಿ ಎಂದು ಮನವಿ ಮಾಡಿಕೊಂಡಿದ್ದರು.
undefined
ಮದುವೆಯಿಂದ ಬಂದ ಹಣವನ್ನು ಅನಾಥಾಶ್ರಮಕ್ಕೆ ನೀಡಲಾಗಿತ್ತು.
undefined
ತಕಧಿಮಿತಾ ರಿಯಾಲಿಟಿ ಶೋ ವೇದಿಕೆ ಮೇಲೆ ಮಗಳೊಂದಿಗೆ ಕಳೆದ ಕೆಲವೊಂದು ಅಮೂಲ್ಯ ಕ್ಷಣಗಳನ್ನು ನೆನೆದು ಭಾವುಕರಾದರು.
undefined
ಮೇ 30ರಂದು ಮಗಳು- ಅಳಿಯಾ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಕ್ರೇಜಿ ಬಾಯ್.
undefined