110

ಒಂದೇ ಫ್ರೇಮ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ಹಾಗೂ ಜೂನಿಯರ್ ರೆಬೆಲ್ ಸ್ಟಾರ್ ನೋಡೋಕೆ ಫುಲ್ ಥ್ರಿಲ್ ಆಗುವುದು ಗ್ಯಾರಂಟಿ.

210
‘ಅಮರ್’ ಚಿತ್ರದಲ್ಲಿ ಸಣ್ಣದೊಂದು ಪಾತ್ರ ಮಾಡಿರುವ ಅಂಬರೀಶ್, ಇದೇ ಅವರ ಕೊನೆ ಚಿತ್ರವಾಗಿತ್ತು.

310
ಚಿತ್ರದ ಮೊದಲ ಶಾಟ್ ಚಿತ್ರೀಕರಣ ಮಾಡುವಾಗ ‘ಯಾಕಾದ್ರೂ ಸಿನಿಮಾ ಒಪ್ಪಿಕೊಂಡನೋ’ ಎಂಬ ಭಾವನೆ ಮೂಡಿತ್ತಂತೆ.

410
ಚಿತ್ರ ನಿರ್ದೇಶಕ ನಾಗಶೇಕರ್ ಹಾಗೂ ನಿರ್ಮಾಪಕ ಸಂದೇಶ್

510
ಅಂಬರೀಶ್ ತೀರಿಕೊಂಡು ಆದ ಮೇಲೆ ಶೂಟಿಂಗ್ ಶುರು ಮಾಡಿದ ಮೊದಲ ದಿನ ಅಭಿಗೆ ಕಷ್ಟವಾಗಿತ್ತಂತೆ.

610
ಅಭಿಗೆ ಬಿಸಿಲು-ಧೂಳಿಗಿಂತ ಮಳೆಯಲ್ಲಿ ಚಳಿಯಲ್ಲಿ ಶೂಟಿಂಗ್ ಮಾಡುವುದು ಇಷ್ಟವಂತೆ!

710
ಅಭಿ ಜಿಮ್ ಗೆ ಹೋಗಿ ವರ್ಕೌಟ್ ಮಾಡೋಕೆ ಪ್ರಜ್ವಲ್ ದೇವರಾಜ್ ಹಾಗೂ ಪ್ರಣಾಮ್ ಸ್ಫೂರ್ತಿ ಅಂತೆ!

810
ಅರ್ಜುನ್ ಜನ್ಯಾ ಕಂಪೋಸಿಷನ್ ನಲ್ಲಿ ಮೂಡಿ ಬಂದಿರುವ ಹಾಡುಗಳು ಚಿತ್ರಕ್ಕೆ ಪ್ಲಸ್ ಪಾಯಿಂಟ್.

910
ಡ್ಯಾನ್ಸ್ ಗಿಂತ ಫೈಟ್ ಅಂದ್ರೆ ಅಭಿಗೆ ತುಂಬಾ ಇಷ್ಟ.

1010
‘ಹೀರೋ ತರಾನಾ ? ನಾನು ಹೀರೋನೇ’ ಎಂದ ಡೈಲಾಗ್ ಎಲ್ಲರ ಗಮನ ಸೆಳೆದಿದೆ.