Kannada TV TRP: ನಂ 1 ಧಾರಾವಾಹಿಯನ್ನು ಪಕ್ಕಕ್ಕೆ ತಳ್ಳಿದ ಹೊಸ ಸೀರಿಯಲ್;‌ ರಿಯಾಲಿಟಿ ಶೋಗೆ ಸಿಕ್ಕಿದ್ದೆಷ್ಟು?

Published : Jun 12, 2025, 04:56 PM IST

ಕನ್ನಡ ಧಾರಾವಾಹಿಗಳು ಸೇರಿದಂತೆ ಮಜಾ ಟಾಕೀಸ್‌, ಸರಿಗಮಪ ಶೋ, ಭರ್ಜರಿ ಬ್ಯಾಚುಲರ್ಸ್‌ ಶೋಗಳಿಗೆ ಎಷ್ಟು ಟಿಆರ್‌ಪಿ ಸಿಕ್ಕಿದೆ?

PREV
114
ಟಾಪ್‌ 10 ಧಾರಾವಾಹಿಗಳು

ಈ ವಾರದ ಟಿವಿ ಆರ್‌ಪಿ ರಿಲೀಸ್‌ ಆಗಿದೆ. ಹಾಗಾದರೆ ಟಾಪ್‌ 10 ಧಾರಾವಾಹಿಗಳು ಯಾವುವು? ರಿಯಾಲಿಟಿ ಶೋಗಳಿಗೆ ಸಿಕ್ಕಿದ್ದೆಷ್ಟು?

214
ಭಾರ್ಗವಿ ಎಲ್‌ಎಲ್‌ಬಿ

ರಾಧಾ ಭಗವತಿ ನಟನೆಯ ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿಯು 3.88 TVR ಪಡೆದಿದೆ.

314
ನಂದಗೋಕುಲ ಧಾರಾವಾಹಿ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಇತ್ತೀಚೆಗೆ ಶುರುವಾದ ಧಾರಾವಾಹಿಯಿದು. ಅರವಿಂದ್‌, ಅಮೃತಾ ನಾಯ್ಡು, ರವಿ ಚೇತನ್‌ ನಟನೆಯ ಈ ಧಾರಾವಾಹಿಗೆ 4.63 TVR ಸಿಕ್ಕಿದೆ.

414
ಮುದ್ದು ಸೊಸೆ ಧಾರಾವಾಹಿ

ತ್ರಿವಿಕ್ರಮ್‌, ಪ್ರತಿಮಾ ನಟನೆಯ ಮುದ್ದು ಸೊಸೆ ಧಾರಾವಾಹಿಗೆ 4.49 tvr ಸಿಕ್ಕಿದೆ.

514
ಯಜಮಾನ ಧಾರಾವಾಹಿ

ಕಲರ್ಸ್‌ ಕನ್ನಡ ವಾಹಿನಿಯ ಯಜಮಾನ ಧಾರಾವಾಹಿಗೆ 3.41 tvr ಸಿಕ್ಕಿದೆ.

614
ಭಾಗ್ಯಲಕ್ಷ್ಮೀ ಧಾರಾವಾಹಿ

ಸುದರ್ಶನ ರಂಗಪ್ರಸಾದ್‌, ಸುಷ್ಮಾ ಕೆ ರಾವ್‌ ನಟನೆಯ ಭಾಗ್ಯಲಕ್ಷ್ಮೀ ಧಾರಾವಾಹಿಗೆ 4.28 TVR ಸಿಕ್ಕಿದೆ.

714
ಬ್ರಹ್ಮಗಂಟು ಧಾರಾವಾಹಿ

ದಿಯಾ ಪಳಿಕ್ಕಲ್‌, ಭುವನ್‌, ಪ್ರೀತಿ ಶ್ರೀನಿವಾಸ್‌ ನಟನೆಯ ಬ್ರಹ್ಮಗಂಟು ಧಾರಾವಾಹಿಗೆ 7.82 TVR ಸಿಕ್ಕಿದೆ.

814
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಆಸಿಯಾ ಫಿರ್‌ದೋಸ್‌, ಅಮೋಘ್‌, ಮೋಹನ್‌, ಸ್ನೇಹಾ ನಟನೆಯ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಗೆ 8.38 tvr ಸಿಕ್ಕಿದೆ.

914
ನಾ ನಿನ್ನ ಬಿಡಲಾರೆ ಧಾರಾವಾಹಿ

ಶರತ್‌ ಪದ್ಮನಾಭ್‌, ನೀತು ಅಶೋಕ್‌, ಮಹಿತಾ ನಟನೆಯ ನಾ ನಿನ್ನ ಬಿಡಲಾರೆ ಧಾರಾವಾಹಿಗೆ 7.48 TVR ಸಿಕ್ಕಿದೆ.

1014
ಅಮೃತಧಾರೆ ಧಾರಾವಾಹಿ

ಈ ವಾರ ರಾಜೇಶ್‌ ನಟರಂಗ, ಛಾಯಾ ಸಿಂಗ್‌ ನಟನೆಯ ಅಮೃತಧಾರೆ ಧಾರಾವಾಹಿಗೆ 6.35 TVR ಸಿಕ್ಕಿದೆ.

1114
ಅಣ್ಣಯ್ಯ ಧಾರಾವಾಹಿ

ವಿಕಾಶ್‌ ಉತ್ತಯ್ಯ, ನಿಶಾ ರವಿಕೃಷ್ಣನ್‌, ಪ್ರತೀಕ್ಷಾ ಶ್ರೀನಾಥ್‌, ಸುಷ್ಮಿತ್‌ ಜೈನ್‌ ನಟನೆಯ ಅಣ್ಣಯ್ಯ ಧಾರಾವಾಹಿಗೆ 7.01 TVR ಸಿಕ್ಕಿದೆ.

1214
ಭರ್ಜರಿ ಬ್ಯಾಚುಲರ್ಸ್‌

ಭರ್ಜರಿ ಬ್ಯಾಚುಲರ್ಸ್‌ ಶೋನಲ್ಲಿ 9.61 tvr ಸಿಕ್ಕಿದೆ.

1314
ಸರಿಗಮಪ ಶೋ

ಸರಿಗಮಪ ಶೋಗೆ 8.36 TVR ಸಿಕ್ಕಿದೆ.

1414
ಮಜಾ ಟಾಕೀಸ್‌ ಶೋ

ಮಜಾ ಟಾಕೀಸ್‌ ಶೋಗೆ 2.39 TVR ಸಿಕ್ಕಿದೆ. ಇದು ಕೊನೆಯ ಸಂಚಿಕೆ ಆಗಿತ್ತು.

Read more Photos on
click me!

Recommended Stories