ಶ್ರೀದೇವಿ ಮಾಡಿದ ಸಾಧನೆ ಮಗಳು ಯಾಕೆ ಮಾಡಲಿಲ್ಲ? ಕಾರಣ ಕೇಳಿದ್ರೆ ಅಚ್ಚರಿ!

Published : Jun 06, 2026, 04:26 PM IST

ಜಾನ್ವಿ ಕಪೂರ್‌ಗೆ ಮಾತ್ರ ಸೌತ್‌ ಸಿನಿಮಾ ಯಶಸ್ಸಿನ ಬಾಗಿಲು ತೆರೆಯುತ್ತಿಲ್ಲ. ದೊಡ್ಡ ಸ್ಟಾರ್‌ ನಟರು, ಬಹು ಕೋಟಿ ವೆಚ್ಚದ ಪ್ಯಾನ್‌ ಇಂಡಿಯಾ ಚಿತ್ರಗಳ ಮೂಲಕ ದಕ್ಷಿಣಕ್ಕೆ ಬಂದರೂ ಜಾನ್ವಿ ಕಪೂರ್‌ಗೆ ಯಶಸ್ಸು ಸಿಗುತ್ತಿಲ್ಲ.

PREV
14
ಸೌತ್‌ ಚಿತ್ರರಂಗ

ಬಾಲಿವುಡ್‌ನ ಶ್ರೀದೇವಿಗೆ ಹೆಚ್ಚು ಜನಪ್ರಿಯತೆ ತಂದು ಕೊಟ್ಟಿದ್ದು ಸೌತ್‌ ಚಿತ್ರರಂಗ. ಅದರಲ್ಲೂ ತೆಲುಗು, ತಮಿಳಿನಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದವರು.

24
ಯಶಸ್ಸು ಸಿಗುತ್ತಿಲ್ಲ

ಆದರೆ, ಯಾಕೋ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್‌ಗೆ ಮಾತ್ರ ಸೌತ್‌ ಸಿನಿಮಾ ಯಶಸ್ಸಿನ ಬಾಗಿಲು ತೆರೆಯುತ್ತಿಲ್ಲ. ದೊಡ್ಡ ಸ್ಟಾರ್‌ ನಟರು, ಬಹು ಕೋಟಿ ವೆಚ್ಚದ ಪ್ಯಾನ್‌ ಇಂಡಿಯಾ ಚಿತ್ರಗಳ ಮೂಲಕ ದಕ್ಷಿಣಕ್ಕೆ ಬಂದರೂ ಜಾನ್ವಿ ಕಪೂರ್‌ಗೆ ಯಶಸ್ಸು ಸಿಗುತ್ತಿಲ್ಲ.

34
ಹೀನಾಯವಾಗಿ ಸೋಲು

ಜೂ.ಎನ್‌ಟಿಆರ್‌ ಜೊತೆಗೆ ‘ದೇವರ’ ಚಿತ್ರದ ಮೂಲಕ ದಕ್ಷಿಣಕ್ಕೆ ಬಂದವರು ಜಾನ್ವಿ. ಎರಡು ಭಾಗಗಳಲ್ಲಿ ಬರಲಿದೆ ಎನ್ನುವ ನಿರೀಕ್ಷೆ ಹೊತ್ತ ಈ ಚಿತ್ರದ ಮೊದಲ ಭಾಗವೇ ಅತ್ಯಂತ ಹೀನಾಯವಾಗಿ ಸೋಲು ಕಂಡಿತು.

44
ಮಕಾಡೆ ಮಲಗುತ್ತಿದೆ

ಈ ಚಿತ್ರದ ನಂತರ ಮತ್ತೆ ನಾಯಕಿಯಾಗಿದ್ದು ‘ಪೆದ್ದಿ’ ಚಿತ್ರದಲ್ಲಿ. ‘ಪೆದ್ದಿ’ ಕೂಡ ಬಂದಷ್ಟೇ ವೇಗವಾಗಿ ಮಕಾಡೆ ಮಲಗುತ್ತಿದೆ. ಅಲ್ಲಿಗೆ ಜಾನ್ವಿ ಕಪೂರ್‌ ನಟನೆಯ ಮೊದಲೆರಡು ಸೌತ್‌ ಪ್ಯಾನ್‌ ಇಂಡಿಯಾ ಚಿತ್ರಗಳು ಸೋಲಿನ ರುಚಿ ತೋರಿಸಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories