IIFA Award 2019 : ಯಾರ್ಯಾರಿಗೆ ಯಾವ್ಯಾವ ಪ್ರಶಸ್ತಿ ಗರಿ? ಇಲ್ಲಿದೆ ಲಿಸ್ಟ್

Published : Sep 19, 2019, 01:10 PM ISTUpdated : Sep 19, 2019, 01:11 PM IST

IIFA 2019 (ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್) ಘೋಷಣೆಯಾಗಿದೆ. ಸಾಮಾನ್ಯವಾಗಿ IIFA Award ನ್ನು ಬೇರೆ ದೇಶಗಳಲ್ಲಿ ಆಯೋಜಿಸಲಾಗುತ್ತಿತ್ತು. ಈ ಬಾರಿ ಮುಂಬೈನಲ್ಲಿ ಆಯೋಜಿಸಲಾಗಿತ್ತು. 20 ನೇ IIFA Award ಇದಾಗಿದೆ. ಯಾರ್ಯಾರಿಗೆ ಯಾವ್ಯಾವ ಪ್ರಶಸ್ತಿ ಬಂದಿದೆ? ಇಲ್ಲಿದೆ ಲಿಸ್ಟ್! 

PREV
111
IIFA Award 2019 : ಯಾರ್ಯಾರಿಗೆ ಯಾವ್ಯಾವ ಪ್ರಶಸ್ತಿ ಗರಿ? ಇಲ್ಲಿದೆ ಲಿಸ್ಟ್
Best Actress- ಅಲಿಯಾ ಭಟ್ - ರಾಜಿ ಸಿನಿಮಾ
Best Actress- ಅಲಿಯಾ ಭಟ್ - ರಾಜಿ ಸಿನಿಮಾ
211
Best Actor - ರಣವೀರ್ ಸಿಂಗ್- ಪದ್ಮಾವತ್
Best Actor - ರಣವೀರ್ ಸಿಂಗ್- ಪದ್ಮಾವತ್
311
Best Director - ಶೀರಾಮ್ ರಾಘವನ್ - ಅಂಧಾಧುನ್
Best Director - ಶೀರಾಮ್ ರಾಘವನ್ - ಅಂಧಾಧುನ್
411
Best Movie - ರಾಜಿ
Best Movie - ರಾಜಿ
511
Best Playback Singer (Female) - ಹರ್ಷದೀಪ್ ಕೌರ್ ಮತ್ತು ವಿಭಾ ಸರಫ್, ರಾಜಿ ಸಿನಿಮಾದ ದಿಲ್ ಬರೋ ಹಾಡಿಗಾಗಿ
Best Playback Singer (Female) - ಹರ್ಷದೀಪ್ ಕೌರ್ ಮತ್ತು ವಿಭಾ ಸರಫ್, ರಾಜಿ ಸಿನಿಮಾದ ದಿಲ್ ಬರೋ ಹಾಡಿಗಾಗಿ
611
Best playback singer (male) ಅರ್ಜಿತ್ ಸಿಂಗ್ - ರಾಜಿ ಸಿನಿಮಾದ ಯೇ ವತನ್ ಹಾಡಿಗಾಗಿ
Best playback singer (male) ಅರ್ಜಿತ್ ಸಿಂಗ್ - ರಾಜಿ ಸಿನಿಮಾದ ಯೇ ವತನ್ ಹಾಡಿಗಾಗಿ
711
ಗಾರ್ಜಿಯಸ್ ಬೆಡಗಿ ದೀಪಿಕಾ ಪಡುಕೋಣೆಗೆ IIFA ವಿಶೇಷ ಪ್ರಶಸ್ತಿ
ಗಾರ್ಜಿಯಸ್ ಬೆಡಗಿ ದೀಪಿಕಾ ಪಡುಕೋಣೆಗೆ IIFA ವಿಶೇಷ ಪ್ರಶಸ್ತಿ
811
Best Debut Male ಇಶಾನ್ ಕಟ್ಟರ್- ದಢಕ್
Best Debut Male ಇಶಾನ್ ಕಟ್ಟರ್- ದಢಕ್
911
Best Debut Female - ಸಾರಾ ಅಲಿ ಖಾನ್ - ಕೇದಾರನಾಥ
Best Debut Female - ಸಾರಾ ಅಲಿ ಖಾನ್ - ಕೇದಾರನಾಥ
1011
Best Supporting Actor Female ಅದಿತಿ ರಾಯ್ - ಪದ್ಮಾವತ್
Best Supporting Actor Female ಅದಿತಿ ರಾಯ್ - ಪದ್ಮಾವತ್
1111
Best Supporting actor - Male- ವಿಕ್ಕಿ ಕೌಶಲ್ - ಸಂಜು
Best Supporting actor - Male- ವಿಕ್ಕಿ ಕೌಶಲ್ - ಸಂಜು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories