110
ಚಂದನ್ ಶೆಟ್ಟಿ ಮೂಲತಃ ಹಾಸನದವರು
ಚಂದನ್ ಶೆಟ್ಟಿ ಮೂಲತಃ ಹಾಸನದವರು
Subscribe to get breaking news alertsSubscribe 210
ಹುಟ್ಟಿದ್ದು ಸೆಪ್ಟೆಂಬರ್ 17, 1989
ಹುಟ್ಟಿದ್ದು ಸೆಪ್ಟೆಂಬರ್ 17, 1989
310
2012 ರಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಜೊತೆ ‘ಅಲೆಮಾರಿ’ ಚಿತ್ರಕ್ಕೆ ಗೀತ ರಚನೆ ಮಾಡಿದ್ದಾರೆ.

410
ವರದನಾಯಕ, ಪವರ್, ಚಕ್ರವ್ಯೂಹ ಮತ್ತು ಭಜರಂಗಿ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.

510
ಕನ್ನಡ ಬಿಗ್ ಬಾಸ್ ಸೀಸನ್ 5 ರಲ್ಲಿ ರಿಯಾಲಿಟಿ ಶೋ ವಿಜೇತರಾಗಿದ್ದರು.

610
'ಹಾಳಾಗೋದೆ' ಆಲ್ಬಂಗೆ ಬಿಗ್ ಬ್ರೇಕ್ ಸಿಕ್ಕಿತ್ತು.

710
'2 Peg' ಆಲ್ಬಂ ಹಾಡು ಚಂದನ್‌ಗೆ ಬಿಗ್ ಬ್ರೇಕ್ ಕೊಟ್ಟಿದೆ.

810
ಚಾಕೋಲೇಟ್ ಗರ್ಲ್, ಟಕಿಲಾ, ನನ್ನ ಪ್ರೀತಿ ಸುಳ್ಳಲ್ಲ ಹಾಗೂ ಫೈಯರ್ ಆಲ್ಬಂ ಮಾಡಿದ್ದಾರೆ.

910
ಮಾಸ್ಟರ್ ಡ್ಯಾನ್ಸರ್ ರಿಯಾಲಿಟಿ ಶೋಗೆ ತೀರ್ಪುಗಾರರಾಗಿದ್ದರು.

1010
ಕನ್ನಡ ಕೋಗಿಲೆ ಸೀಸನ್- 1,2 ಹಾಗೂ ಮಹಾ ಸಂಚಿಕೆಗೆ ತೀರ್ಪುಗಾರರಾಗಿದ್ದಾರೆ.