Published : Sep 17, 2019, 03:39 PM ISTUpdated : Sep 18, 2019, 11:17 AM IST
ಸ್ಯಾಂಡಲ್‌ವುಡ್ ಬುದ್ಧಿವಂತ ಎಂದೇ ಖ್ಯಾತರಾದ ನಿರ್ದೇಶಕ, ನಿರ್ಮಾಪಕ ಉರ್ಫ್ ನಟ ಉಪೇಂದ್ರ 51 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.
‘ತರ್ಲೆ ನನ್ಮಗ’ ಚಿತ್ರದ ಮೂಲಕ ಸ್ಯಾಂಡಲ್‌ವುಗೆ ಪಾದಾರ್ಪಣೆ ಮಾಡಿದರು.
‘ತರ್ಲೆ ನನ್ಮಗ’ ಚಿತ್ರದ ಮೂಲಕ ಸ್ಯಾಂಡಲ್‌ವುಗೆ ಪಾದಾರ್ಪಣೆ ಮಾಡಿದರು.
410
ಖ್ಯಾತ ನಿರ್ದೇಶಕ ಕಾಶೀನಾಥ್ ಜೊತೆ ಸಹಾಯ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ.
ಖ್ಯಾತ ನಿರ್ದೇಶಕ ಕಾಶೀನಾಥ್ ಜೊತೆ ಸಹಾಯ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ.
510
ನಟನಾಗಿ ಅಭಿನಯಿಸಿದ ಮೊದಲ ಚಿತ್ರ 'A'
ನಟನಾಗಿ ಅಭಿನಯಿಸಿದ ಮೊದಲ ಚಿತ್ರ 'A'
610
'A' ಚಿತ್ರದಲ್ಲಿ ನಟಿಯಾಗಿ ಅಭಿನಯಿಸಿದ ಪ್ರಿಯಾಂಕಾ ರಿಯಲ್ ಲೈಫ್ ಹಿರೋಯಿನ್.
'A' ಚಿತ್ರದಲ್ಲಿ ನಟಿಯಾಗಿ ಅಭಿನಯಿಸಿದ ಪ್ರಿಯಾಂಕಾ ರಿಯಲ್ ಲೈಫ್ ಹಿರೋಯಿನ್.
710
ಬಸವನಗುಡಿ APS ಕಾಲೇಜಿನಲ್ಲಿ ವಾಣಿಜ್ಯ ವಿಭಾದಲ್ಲಿ ಪದವಿ ಪಡೆದಿದ್ದಾರೆ.
ಬಸವನಗುಡಿ APS ಕಾಲೇಜಿನಲ್ಲಿ ವಾಣಿಜ್ಯ ವಿಭಾದಲ್ಲಿ ಪದವಿ ಪಡೆದಿದ್ದಾರೆ.
810
ಶಿವರಾಜ್ ಕುಮಾರ್ ಅಭಿನಯದ ಬ್ಲಾಕ್ ಬಸ್ಟರ್ ಸಿನಿಮಾ ‘ಓಂ’ ನಿರ್ದೇಶಿಸಿದ ಮಾಸ್ಟರ್ ಮೈಂಡ್ ಉಪೇಂದ್ರ
ಶಿವರಾಜ್ ಕುಮಾರ್ ಅಭಿನಯದ ಬ್ಲಾಕ್ ಬಸ್ಟರ್ ಸಿನಿಮಾ ‘ಓಂ’ ನಿರ್ದೇಶಿಸಿದ ಮಾಸ್ಟರ್ ಮೈಂಡ್ ಉಪೇಂದ್ರ
910
2010 ರಲ್ಲಿ 'ಸೂಪರ್' ಚಿತ್ರವನ್ನು ನಿರ್ದೇಶಿಸಿ ಹಾಗೂ ನಟಿಸಿದ್ದಾರೆ.
2010 ರಲ್ಲಿ 'ಸೂಪರ್' ಚಿತ್ರವನ್ನು ನಿರ್ದೇಶಿಸಿ ಹಾಗೂ ನಟಿಸಿದ್ದಾರೆ.
1010
2003ರಲ್ಲಿ ಪ್ರಿಯಾಂಕರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
2003ರಲ್ಲಿ ಪ್ರಿಯಾಂಕರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.