ಸನ್ನಿ ಲಿಯೋನ್‌ಗಿಂತ ಮುಂಚೆಯೇ ವರ್ಜಿನಿಟಿ ಕಳೆದುಕೊಂಡಿದ್ದರಂತೆ ಈ ಬಾಲಿವುಡ್ ನಟಿ!

First Published | Oct 9, 2024, 5:31 PM IST


ಅಡಲ್ಟ್ ಸಿನಿಮಾ ಜಗತ್ತಿನಲ್ಲಿ ಮಿಂಚಿ ಈಗ ಬಾಲಿವುಡ್‌ನಲ್ಲಿ ತಮ್ಮ ಜೀವನ ಕಂಡುಕೊಂಡಿರುವ ಸನ್ನಿ ಲಿಯೋನ್‌ರನ್ನು ಇಂದಿಗೂ ಕೂಡ ಅಡಲ್ಟ್ ಸ್ಟಾರ್‌ ಆಗಿಯೇ ಜನ ನೋಡುತ್ತಾರೆ. ಆದರೆ, ಬಾಲಿವುಡ್‌ನಲ್ಲಿ ಸನ್ನಿ ಲಿಯೋನ್‌ಗಿಂತ ಮುಂಚೆಯೇ ವರ್ಜಿನಿಟಿ ಕಳೆದುಕೊಂಡಿರುವ ಸೆಲೆಬ್ರಿಟಿ ಇದ್ದಾರೆ.

ಕಾಫಿ ವಿತ್‌ ಕರಣ್‌ ಶೋನಲ್ಲಿ ಬಾಲಿವುಡ್‌ನ ಸೆಲೆಬ್ರಿಟಿಗಳು ತಮ್ಮ ವೈಯಕ್ತಿಕ ವಿಚಾರಗಳನ್ನು ಬಹಳ ಮುಕ್ತವಾಗಿ ಮಾತನಾಡಿಕೊಳ್ಳುತ್ತಾರೆ. ನಿರೂಪಕ ಕರಣ್‌ ಜೋಹರ್‌ ಕೂಡ ಯಾವುದೇ ಫಿಲ್ಟರ್‌ ಇಲ್ಲದೆ ಕೆಲವೊಂದು ಪ್ರಶ್ನೆಗಳನ್ನು ಕೇಳುತ್ತಾರೆ. ಅದರಲ್ಲೂ ವರ್ಜಿನಿಟಿ ಅಂದರೆ ಕನ್ಯತ್ವ ಕಳೆದುಕೊಂಡಿರುವ ವಿಚಾರದ ಬಗ್ಗೆಯೂ ಪ್ರಶ್ನೆಗಳು ಕೇಳುತ್ತಾರೆ. ಅವುಗಳಿಗೆ ಬಾಲಿವುಡ್‌ನ ಪ್ರಮುಖ ಸೆಲೆಬ್ರಿಟಿಗಳು ನೋಡಿದ ಉತ್ತರಗಳು ಇಲ್ಲಿವೆ.

ಇದರಲ್ಲಿ ತಮ್ಮ 16ನೇ ವಯಸ್ಸಿಗೂ ಮುನ್ನವೇ ವರ್ಜಿನಿಟಿ ಕಳೆದುಕೊಂಡ ಬಾಲಿವುಡ್‌ನ ಸ್ಟಾರ್‌ಗಳ ವಿವರಗಳಿವೆ. ಬಾಲಿವುಡ್‌ನ ಸುಪ್ರಸಿದ್ದ ನಟ-ನಟಿಯರು ಕೂಡ ಈ ಲಿಸ್ಟ್‌ನಲ್ಲಿದ್ದಾರೆ. ಈ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ ಅನ್ನೋದರ ವಿವಕ್ಕೆ ಡೀಟೇಲ್ಸ್‌ ನೋಡಿ.

Tap to resize

Ranveer Singh

ರಣವೀರ್‌ ಸಿಂಗ್‌: ಕರ್ನಾಟಕದ ಅಳಿಯ ಹಾಗೂ ನಟಿ ದೀಪಿಕಾ ಪಡುಕೋಣೆ ಅವರ ಪತಿಯಾಗಿರುವ ಸ್ಟಾರ್‌ ಹೀರೋ ರಣವೀರ್‌ ಸಿಂಗ್‌ ತಾವು 12ನೇ ವಯಸ್ಸಿಗೆ ವರ್ಜಿನಿಟಿಯನ್ನು ಕಳೆದುಕೊಂಡಿದ್ದಾಗಿ ತಿಳಿಸಿದ್ದಾರೆ.

ರಣಬೀರ್‌ ಕಪೂರ್‌: ಕಪೂರ್ ಕುಟುಂಬದ ಕುಡಿ ಹಾಗೂ ನಟಿ ಆಲಿಯಾ ಭಟ್‌ ಅವರ ಪತಿ ರಣಬೀರ್‌ ಸಿಂಗ್‌ ಈ ಪಟ್ಟಿಯಲ್ಲಿ ಇಲ್ಲಾ ಅಂದ್ರೆ ಹೇಗೆ ಅಲ್ವಾ. ಸ್ವತಃ ರಣಬೀರ್‌ ಕಪೂರ್‌ ಹೇಳಿರುವ ಹಾಗೆ ಅವರು 15ನೇ ವಯಸ್ಸಿನಲ್ಲಿಯೇ ವರ್ಜಿನಿಟಿ ಕಳೆದುಕೊಂಡಿದ್ದಾರೆ.

ದೀಪಿಕಾ ಪಡುಕೋಣೆ: ಬಾಲಿವುಡ್‌ನ ಪ್ರಖ್ಯಾತ ನಟಿ ಕರ್ನಾಟಕ ಮೂಲದ ದೀಪಿಕಾ ಪಡುಕೋಣೆ ತಾವು ತಮ್ಮ 16ನೇ ವಯಸ್ಸಿನಲ್ಲಿ ವರ್ಜಿನಿಟಿ ಕಳೆದುಕೊಂಡಿದ್ದಾಗಿ ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಹೇಳಿದ್ದರು.

ಕಲ್ಕಿ ಕೊಚೆನ್‌: ವಿಭಿನ್ನ ಪಾತ್ರಗಳ ಮೂಲಕವೇ ಬಾಲಿವುಡ್‌ ಸಿನಿಮಾಗಳಲ್ಲಿ ಮಿಂಚಿರುವ ನಟಿ ಕಲ್ಕಿ ಕೊಚೆನ್‌, ತಮ್ಮ 9ನೇ ವಯಸ್ಸಿನಲ್ಲಿಯೇ ವರ್ಜಿನಿಟಿ ಕಳೆದುಕೊಂಡಿದ್ದರಂತೆ. ಇವರು ಪ್ರಖ್ಯಾತ ನಿರ್ದೇಶಕ ಅನುರಾಗ್‌ ಕಶ್ಯಪ್‌ ಅವರನ್ನು ವಿವಾಹವಾಗಿ 2015ರಲ್ಲಿ ವಿಚ್ಛೇದನ ನೀಡಿದ್ದರು.
 

ಸನ್ನಿ ಲಿಯೋನ್‌: ಮಾಜಿ ನೀಲಿ ಚಿತ್ರ ತಾರೆ ಹಾಗೂ ಬಾಲಿವುಡ್‌ ಸ್ಟಾರ್‌ ಸನ್ನಿ ಲಿಯೋನ್‌ ತಮ್ಮ 14ನೇ ವಯಸ್ಸಿನಲ್ಲಿ ವರ್ಜಿನಿಟಿ ಕಳೆದುಕೊಂಡಿದ್ದರು ಎಂದು ತಿಳಿಸಿದ್ದಾರೆ. ಆ ಲೆಕ್ಕಾಚಾರದಲ್ಲಿ ಕಲ್ಕಿ ಕೊಚೆನ್‌, ಸನ್ನಿ ಲಿಯೋನ್‌ಗಿಂತ ಮುನ್ನವೇ ತಮ್ಮ ವರ್ಜಿನಿಟಿ ಕಳೆದುಕೊಂಡಿದ್ದರು.

Latest Videos

click me!